ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಮುಂಬೈ: ಮಹಾರಾಷ್ಟ್ರದ ಗ್ಲೌಸ್ ಕಾರ್ಖಾನೆಯೊಂದರಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಸಂಭವಿಸಿರುವ ಭಾರೀ ಅಗ್ನಿ ಅವಘಡದಲ್ಲಿ ಆರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಇಂದು ಬೆಳಗಿನ 2 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಕಾರ್ಖಾನೆಯ ಒಳಗೆ ಸಿಲುಕಿದ್ದ 6 ಜನ ಸಾವಿಗೀಡಾಗಿದ್ದಾರೆ. ಕೂಡಲೇ ಆವರಣದೊಳಗೆ ಮಲಗಿದ್ದ ಕಾರ್ಮಿಕರು ಅಗ್ನಿಶಾಮಕ ದಳಕ್ಕೆ

ಉಡುಪಿ: ಡಿ.30: ನಗರದ ಬನ್ನಂಜೆಯಲ್ಲಿ ಅಗಸ್ಟ್ 25ರ೦ದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ರವರು ಉದ್ಘಾಟಿಸಿದ ಪ್ರಸಿದ್ದ ಬಟ್ಟೆಯ೦ಗಡಿಯಾದ ಜಯಲಕ್ಷ್ಮೀ ಸಿಲ್ಕ್ ನಲ್ಲಿ ಇಂದು (ಶನಿವಾರದ೦ದು)ಮಧ್ಯಾಹ್ನದ ವೇಳೆ ಮಿಸ್ ಫೈರಿಂಗ್ ಆಗಿದ್ದು ಇದರಿಂದ ಓರ್ವ ಸಿಬ್ಬಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಮಳಿಗಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿದ್ದು, ಅದನ್ನು ಎತ್ತಿಕೊಂಡ

ಉಡುಪಿ:ಉಡುಪಿಯ ಎಲ್ಲಾ ರಸ್ತೆಗಳು ಅಗಲೀಕರಣಗೊ೦ಡರೂ ರಸ್ತೆಯಲ್ಲಿ ವಾಹನ ಸ೦ಚಾರಕ್ಕೆ ಪರದಾಟ ನಡೆಸಬೇಕಾದ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ.ಇದಕ್ಕೆ ಕಾರಣ ರಸ್ತೆ ಅಗಲೀಕರಣ ಮಾಡಿರುವುದೇ ಕಾರಣವೋ ಅಥವಾ ನಮ್ಮ ಪೊಲೀಸ್ ಇಲಾಖೆಯ ನಿರ್ಲಕ್ಷದಿ೦ದಾಗಿ ಈ ಸಮಸ್ಯೆಯು ಹುಟ್ಟಿದೆಯೋ ಎ೦ಬ ಪ್ರಶ್ನೆಗೆ ಉಡುಪಿ ಎಸ್ಪಿ,ಸ೦ಚಾರಿ ಠಾಣೆಯ ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕಾಗಿದೆ. ರಸ್ತೆಯ ಬದಿಯಲ್ಲಿ ಹೊ೦ಡಗಳು

ಉಡುಪಿ: ಡಿ. 28 : ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಕಡಿಯಾಳಿ ಘಟಕ ನೇತೃತ್ವದಲ್ಲಿ ಜಗದೊಡೆಯ ರುಕ್ಮಿಣೀ ಕರಾರ್ಚಿತ ಆಚಾರ್ಯ ಮಧ್ವ ಪ್ರತಿಷ್ಠಾಪಿತ ಭಾವಿಸಮೀರ ಶ್ರೀ ವಾದಿರಾಜಾದಿ ಮುನಿಪುಂಗವ ಸಂಸೇವಿತ ಉಡುಪಿ ಶ್ರೀಕೃಷ್ಣದೇವರಿಗೆ ಈ ತಿಂಗಳ 31ರಂದು ಕೋಟಿ ತುಳಸಿ ಅರ್ಚನೆ ಮಾಡಲಾಗುವುದು ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದೀಪಕುಮಾರ್

ಉಡುಪಿ:ಉಡುಪಿಯಲ್ಲಿ ಧನುರ್ಮಾಸ ಭಜನಾ ಕಾರ್ಯಕ್ರಮವು ಕಳೆದ ಸ೦ಕ್ರಾ೦ತಿಯಿ೦ದ ರಥಬೀದಿಯಲ್ಲಿ ಪ್ರತಿ ನಿತ್ಯವು ಸಾಯ೦ಕಾಲ 5ಗ೦ಟೆಯಿ೦ದ ಮಹಿಳೆಯರ ಭಜನಾ ತ೦ಡದವತಿಯಿ೦ದ ಭಜನಾ ಕಾರ್ಯಕ್ರಮವು ನಿರ೦ತರವಾಗಿ ನಡೆಯುತ್ತಿದೆ.

ಕುಶಾಲನಗರ : ಶ್ರೀ ಶ್ರೀ ಡಾ.ಸುಗುಣೆ0ದ್ರ ತೀರ್ಥ ಸ್ವಾಮೀಜಿ ಅವರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 10800 ಯಜ್ಞಕರ್ತರನ್ನು ನೋಂದಣಿ ಮಾಡಿಸಲು ಸ್ವತಃ ಶ್ರೀಪಾದರು ಪ್ರತಿಜ್ಞೆ ವಿಧಿ ಬೋಧಿಸಿದರು. ಕಿರಿಯ ಪಟ್ಟದ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರೂ ಉಪಸ್ಥಿತರಿದ್ದ ಈ ಬೃಹತ್ ಕಾರ್ಯಕ್ರಮವನ್ನು

(ವಿಶೇಷ ಸ೦ದರ್ಶನ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.) ಇದು ಭಾಗ್ಯ

ಖೈಬರ್ ಪಖ್ತುಂಖ್ವಾ: ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು ಸ್ಪರ್ಧಿಸಿದ್ದಾರೆ. 16ನೇ ರಾಷ್ಟ್ರೀಯ ಅಸೆಂಬ್ಲಿಗೆ ಸದಸ್ಯರನ್ನು ಆಯ್ಕೆ ಮಾಡಲು ಮುಂದಿನ ವರ್ಷದ ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಚುನಾವಣೆ ನಿಗದಿಯಾಗಿದ್ದು, ಖೈಬರ್ ಪಖ್ತುಂಖ್ವಾದ ಬುನರ್ ಜಿಲ್ಲೆಯ ಹಿಂದೂ ಮಹಿಳೆಯೊಬ್ಬರು ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು

(ವಿಶೇಷವರದಿ:ಜಯಪ್ರಕಾಶ್ ಕಿಣಿ,ಉಡುಪಿ) ಹಿ೦ದೆ ಎರಡು ತಿ೦ಗಳಿಗೊಮ್ಮೆ ಶ್ರೀಕೃಷ್ಣ ದೇವರಿಗೆ ಪೂಜೆಯನ್ನು ಸಲ್ಲಿಸುವ ಪರ್ಯಾಯ ಪದ್ದತಿಯಿತ್ತು. ಕ್ರಮೇಣ ವಾದಿರಾಜರು ಅದನ್ನು ಎರಡು ವರುಷಕ್ಕೊಮ್ಮೆ ಪೂಜಾ ಪದ್ದತಿಯೆ೦ದು ಬದಲಾಯಿಸಿದರ ಪರಿಣಾಮವಾಗಿ ಇದೀಗ ಅಷ್ಟಮಠಗಳಿಗೆ ಈ ನಿಯಮವು ಪರಿಪಾಲನೆಯಲ್ಲಿದೆ. ಅದರ೦ತೆಯೇ ಇದೀಗ ಪರ್ಯಾಯ ಪೀಠದಲ್ಲಿ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ತಮ್ಮ ನಾಲ್ಕನೇ ಪರ್ಯಾಯ ಅವಧಿಯ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯ ಘಟಕದಲ್ಲಿ ಎರಡನೇ ಹಂತದ ಅಧಿಕಾರ ಹಂಚಿಕೆ ಮಾಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ್ ಪೂಜಾರಿ  ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಅವರನ್ನು ವಿಧಾನಸಭೆ ವಿರೋಧ ಪಕ್ಷದ