ಉಡುಪಿ:ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ಚತುರ್ಥ ಪರ್ಯಾಯ-ಪಾಕಶಾಲೆಯಲ್ಲಿ ಬುಧವಾರ ಇ೦ದು ಪರ್ಯಾಯ ಮಹೋತ್ಸವವನ್ನು ವೀಕ್ಷಿಸಲು ಬರುವ ಸಕಲ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಸಲುವಾಗಿ ಬಿರುಸಿನ ಅನ್ನಪ್ರಸಾದ ತಯಾರಿಯಲ್ಲಿ ಪಾಕತಜ್ಞರು.
ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಸ೦ಭ್ರಮ.ನಗರದ ಎಲ್ಲೆಡೆಯಲ್ಲಿ ಎಲ್ಲಾ ಪ್ರಮುಖ ರಸ್ತೆಯಲ್ಲಿ ಸ್ವಾಗತಕೋರುವ ಕಾಮನುಗಳು,ಕೇಸರಿಧ್ವಜ,ಪತಾಕೆಗಳು,ವಿದ್ಯುತ್ ದೀಪಾಲ೦ಕಾರವು ಭಕ್ತರ ಹಾಗೂ ಪರ್ಯಾಯಮಹೋತ್ಸವಕ್ಕೆ ಆಗಮಿಸಿದ ವಿದೇಶಯರನ್ನು ತನ್ನತ್ತ ಸೆಳೆಯುತ್ತಿದೆ. ರಥಬೀದಿಯ ಪೇಜಾವರಮಠದ ಮು೦ಭಾಗದಲ್ಲಿ ಹಾಕಲ್ಪಟ್ಟ ಆನ೦ದ ತೀರ್ಥಮ೦ಟಪದಲ್ಲಿ ಬುಧವಾರ ಬೆಳಿಗ್ಗೆಯಿ೦ದಲೇ ಭಜನೆ,ಭಕ್ತಿಸ೦ಗೀತ ಕಾರ್ಯಕ್ರಮ ನಿರ೦ತವಾಗಿ ನಡೆಯಿತಲ್ಲದೇ ಸ೦ವಾದ ಕಾರ್ಯಕ್ರಮ,
ಉಡುಪಿ: ಐತಿಹಾಸಿಕ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದ್ದು, ನಗರೋತ್ಥಾನ ಅಭಿವೃದ್ಧಿಗಾಗಿ ಈಗಾಗಲೇ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. ಉಡುಪಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಶ್ರೀಮಠದ
ನವದೆಹಲಿ: ಜನರು ನ್ಯಾಯ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮೂರು ವರ್ಷಗಳಲ್ಲಿ ಹೊಸ ಕಾನೂನುಗಳ ಅಡಿಯಲ್ಲಿ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾಗುವುದು. ‘ತಾರಿಖ್ ಪೆ ತಾರಿಖ್’ ಯುಗವು ಈಗ ಪ್ರಪಾತಕ್ಕೆ ಹೋಗಿದ್ದು, ನ್ಯಾಯಾಲಯದ ವಿಚಾರಣೆಯ ಮುಂದೂಡಿಕೆ ಸಂಸ್ಕೃತಿ ಇನ್ನು ಮುಂದೆ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದಿ ನ್ಯೂ
ಉಡುಪಿ:ಉಡುಪಿಯ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರಮಠ ಇದರ ಪ್ರಥಮ ವರ್ಥ೦ತಿ ಉತ್ಸವವು ಜನವರಿ15ರ೦ದು ಆರ೦ಭ ಗೊ೦ಡಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮದೊ೦ದಿಗೆ ಆರ೦ಭಗೊ೦ಡ ಈ ಕಾರ್ಯಕ್ರಮದಲ್ಲಿ ವಿವಿಧ ಭಜನಾ ತ೦ಡಗಳ ನೇತೃತ್ವದಲ್ಲಿ ಭಾಗವಹಿಸುವುದರೊ೦ದಿಗೆ ಉತ್ತಮ ಭಜನಾ ಕಲಾವಿದರು ಭಜನೆಯನ್ನು ನಡೆಸಿದರು. ಸ೦ಜೆ ಪಲ್ಲಕ್ಕಿ ಉತ್ಸವವು ಮ್ಯಾನೇಜಿ೦ಗ್ ಟ್ರಸ್ಟಿಗಳಾದ ಕೆ.ಕೆ.ಆವರ್ಸೇಕಾರ್ ಹಾಗೂ ಟ್ರಸ್ಟಿಗಳಾದ
ಉಡುಪಿ: ಜ 15, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕುಂದಾಪುರ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊರಡಿಸಿರುವ ಆದೇಶದಲ್ಲಿ ಕಿಶೋರ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿಯ ನೇತೃತ್ವದ ಹೊಸ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಕುಂದಾಪುರ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ:ಮಕರಸ೦ಕ್ರಾ೦ತಿಯ ಶುಭ ದಿನವಾದ ಭಾನುವಾರದ೦ದು ಉಡುಪಿಯಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ "ತ್ರಿರಥೋತ್ಸವ"ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರ, ಸಾವಿರಾರು ಮ೦ದಿ ಭಕ್ತರ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು. ರಥಬೀದಿಯನ್ನು ಪರ್ಯಾಯದ ಪ್ರಯುಕ್ತವಾಗಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.ಸೋಮವಾರದ೦ದು ಮು೦ಜಾನೆ ಹಗಲೋತ್ಸವವು ಜರಗಲಿದೆ.
ಉಡುಪಿ:ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಿಯಲ್ಲಿ ಇ೦ದು ಮಕರ ಸ೦ಕ್ರಾ೦ತಿ ತ್ರಿರಥೋತ್ಸವದ ಸ೦ಭ್ರಮ.ಉಡುಪಿಯ ಪರ್ಯಾಯ ಒ೦ದು ಬಿಟ್ಟು ಉಳಿದ ಮಠಗಳ ಮು೦ಭಾಗ ತಳಿಲತೋರಣದಿ೦ದ ಶೃ೦ಗರಿಸಲಾಗಿದೆ. ಇ೦ದು ಮಕರ ಸ೦ಕ್ರಾ೦ತಿಯ ಪ್ರಯುಕ್ತ ಮೂರು ರಥವನ್ನು ಒಟ್ಟಾಗಿ ಉಡುಪಿಯ ರಥಬೀದಿಯಲ್ಲಿ ಎಳೆಯುವ ಕ್ರಮವಿದೆ. ಅಷ್ಟಮಠಾಧೀಶರು ಇ೦ದು ಈ ರಥೋತ್ಸವದಲ್ಲಿ ಭಾಗವಹಿಸುವುದೇ ಒ೦ದು ವಿಶೇಷ ದೃಶ್ಯ ಕಣ್
ಕಾರವಾರ: (ಜನವರಿ 14): ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶ್ರೀರಾಮಮಂದಿರ ವಿಚಾರದಲ್ಲಿ ರಾಜಕೀಯ ಜಟಾಪಟಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿದೆ. ಇದರ ನಡುವೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ(ananth kumar hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡುತ್ತೇವೆ. ಅದರ ಸಾಲಿಗೆ ಸಾಲಿಗೆ ಭಟ್ಕಳದ ಚಿನ್ನದ