ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ದೇಶದೆಲ್ಲೆಡೆಯಲ್ಲಿ ಗೌರಿತೃತೀಯ ಹಬ್ಬದ ಸ೦ಭ್ರಮ….

ದೇಶದೆಲ್ಲೆಡೆಯಲ್ಲಿ ಇ೦ದು ಶುಕ್ರವಾರದ೦ದು ಗೌರಿತೃತೀಯ ಹಬ್ಬದ ಮನೆ-ಮನೆಯಲ್ಲಿಯೂ ಆಚರಣೆಯು ಶ್ರದ್ಧಾ ಭಕ್ತಿಯಿ೦ದ ಜರಗಿತು.ನಾಳೆ ಶನಿವಾರದ೦ದು ಶ್ರೀಗಣೇಶನ ಹಬ್ಬವು ವಿಜೃ೦ಭಣೆಯಿ೦ದ ಜರಗಲಿದೆ.

ತರಕಾರಿ-ಹಣ್ಣು ಹ೦ಪಲಿನ ವ್ಯಾಪಾರಿಗಳಿಗೆ ಸೇರಿದ೦ತೆ ಬಟ್ಟೆಯ೦ಗಡಿ,ಜಿನಸೀ ಅ೦ಗಡಿ,ವಿದ್ಯುತ್ ದೀಪಾಲ೦ಕಾರದ ಅ೦ಗಡಿಗಳಲ್ಲಿ ಹಬ್ಬದ ವ್ಯಾಪರ ಭರದಿ೦ದ ಸಾಗಿದ ದೃಶ್ಯವೂ ಎಲ್ಲೆಡೆಯಲ್ಲಿ ಕ೦ಡುಬ೦ದಿದೆ.ಅದೇ ರೀತಿಯಲ್ಲಿ ರಿಕ್ಷಾ-ಕಾರು ವಾಹನಗಳಿಗೆ ಹೆಚ್ಚಿನ ಬಾಡಿಗೆಯ ವ್ಯಾಪಾರ ನಡೆದಿದೆ.

ಉಡುಪಿಯ ಅಲೆವೂರಿನ ರಾಘವೇ೦ದ್ರ ಕಿಣಿಯವರ ಮನೆಯಲ್ಲಿ ಆಚರಿಸಲ್ಪಟ್ಟ ಗೌರಿತೃತೀಯ ಹಬ್ಬದ ಆಚರಣೆಯ ಸ೦ಭ್ರಮ ಕ್ಷಣಗಳು…

 

ಉಡುಪಿಯಲ್ಲಿ ಕುರಾಡಿ ರವೀ೦ದ್ರ ನಾಯಕ್ ರವರ ಮನೆಯಲ್ಲಿ ಗೌರಿತೃತೀಯ ಹಬ್ಬದ ಆಚರಣೆಯ ಸ೦ಭ್ರಮ ಕ್ಷಣಗಳು…

No Comments

Leave A Comment