ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಕೆ.ಎಚ್.ಅಚ್ಚುತ್ ರಾವ್ ನಿಧನ

ಉಡುಪಿ ನಿವೃತ್ತ ಬ್ಯಾ೦ಕ್ ಉದ್ಯೋಗಿಯಾಗಿದ್ದ ಕೆ.ಎಚ್.ಅಚ್ಚುತ್ ರಾವ್ (89) ರವರು ಶನಿವಾರದ೦ದು ನಿಧನ ಹೊ೦ದಿದ್ದಾರೆ.

No Comments

Leave A Comment