....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿಯ ಬಲ್ಲಾಳ್ ಮೊಬೈಲ್ಸ್‌’ನಲ್ಲಿ ಐಫೋನ್ 18 ಪ್ರೊ, ಪ್ರೊ ಮ್ಯಾಕ್ಸ್ ಬಿಡುಗಡೆ

ಉಡುಪಿ: ನಗರದ ಬಲ್ಲಾಳ್ ಮೊಬೈಲ್ಸ್‌ನಲ್ಲಿ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್‌ ಮೊಬೈಲ್‌ಗಳ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು.

ಸುಷ್ಮಾರಾಜ್ ದಂಪತಿ ನೂತನ ಐಫೋನ್‌ಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಬಿಡುಗಡೆಗೊಂಡ ಮೊದಲ ಐಫೋನ್ 18 ಪ್ರೊ ಮ್ಯಾಕ್ಸ್‌ ಅನ್ನು ಬಲ್ಲಾಳ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ನ ಪತಾಂಜಲಿ ಬಲ್ಲಾಳ್ ಅವರಿಗೆ ಮಾರಾಟ ಮಾಡಲಾಯಿತು.

ಈ ಸಂದರ್ಭದಲ್ಲಿ ಐಫೋನ್ ಸಂಸ್ಥೆಯ ಮುಖ್ಯಸ್ಥರು, ಬಲ್ಲಾಳ್ ಮೊಬೈಲ್ಸ್‌ನ ಮುಖ್ಯಸ್ಥ ಸಂದೇಶ ಬಲ್ಲಾಳ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

No Comments

Leave A Comment