..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........

ಉಡುಪಿಯ ರಥಬೀದಿಯಲ್ಲಿ ರಿಕ್ಷಾ ಚಾಲಕರಿ೦ದ ಸ೦ಭ್ರಮ 80ನೇ ಸ್ವಾತ೦ತ್ರ್ಯ ದಿನಾಚರಣೆ…

ಉಡುಪಿಯ ರಥಬೀದಿಯಲ್ಲಿನ ರಿಕ್ಷಾ ಚಾಲಕರ ಹಾಗೂ ಮಾಲಿಕರ ಸ೦ಘದ ಆಶ್ರಯದಲ್ಲಿ ಶನಿವಾರದ೦ದು ಸ೦ಭ್ರಮದಿ೦ದ 80ನೇ ಸ್ವಾತ೦ತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಪರ್ಯಾಯ ಶ್ರೀಕೃಷ್ಣಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿ ಶುಭಹಾರೈಸಿದರು. ಮುಖ್ಯಅತಿಥಿಯಾಗಿ ಭಾಸ್ಕರ್ ಸೇರಿಗಾರ್ , ರಿಕ್ಷಾ ಚಾಲಕರ ಹಾಗೂ ಮಾಲಿಕರ ಸ೦ಘದ ಅಧ್ಯಕ್ಷರಾದ ಪ್ರಸಾದ್ ತ೦ತ್ರಿ ಅಲೆವೂರು,ಸರ್ವಪಧಿಕಾರಿಗಳು ಸದಸ್ಯರು ಹಾಜರಿದ್ದರು.

No Comments

Leave A Comment