....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿ ನಗರ ಸಭೆಯ ಎದುರಲ್ಲೇ ಮತ್ತೆ ತಲೆ ಎತ್ತಿದ ತೆರಿಗೆ ಸಂಗ್ರಹಗಾರರ ರಸೀದಿ ನೀಡುವ ಅನಧಿಕೃತ ಸೆಂಟರ್?

ಉಡುಪಿ: ಬಹುಕೋಟಿ ತೆರಿಗೆ ಪಡೆಯುತ್ತಿರುವ ನಗರ ಸಭೆ. ತೆರಿಗೆ ಕಟ್ಟಲು ನಗರಸಭೆ ಯ ಎದುರುಗಡೆನೇ ಮತ್ತೆ ಲ್ಯಾಪ್ ಟ್ಯಾಪ್ ಪ್ರಿಂಟರ್ ಮೂಲಕ  ತೆರಿಗೆ ಕಟ್ಟುವ ರಶೀದಿ ನೀಡುವ ವ್ಯವಸ್ಥೆ ಕಲ್ಪಿಸಿದ್ದು, ಮತ್ತೆ ಇಲ್ಲಿ ಈ ಹಿಂದೆ ನಡೆದ ತೆರಿಗೆ ವಂಚನೆ ಪ್ರಕರಣ ಕೂಡ ಈ  ಪ್ರದೇಶದಲ್ಲಿ ಕುಳಿತವರಿಂದಲೇ ಆಗಿದೆ. ತೆರಿಗೆ ವಂಚನೆ ಪ್ರಕರಣ ನಗರಠಾಣೆಯಲ್ಲಿ ದಾಖಲಾಗಿದ್ದರು. ಮತ್ತೆ ಅದೇ ಪ್ರಕಿಯೆಗೆ ಚಾಲೇನೆ ಕೊಟ್ಟಂತಾಗಿದೆ.

ಈ ಹಿಂದೆ ಇದೇ ಜಾಗದಲ್ಲಿ ಕುಳಿತವರಿಂದ ಬಾರಿ ತೆರಿಗೆ ವಂಚನೆಯಾಗಿದ್ದುನಗರಸಭೆ ಯು ಇಲ್ಲಿ ಕುಳಿತವರಿಗೆ ಸೂಕ್ತ ಭದ್ರತೆ ಮಳೆ ಬಿಸಿಲು ಕಾಲಕ್ಕೆ ರಕ್ಷಣೆ,ಇಲ್ಲ ಮತ್ತು. ಇವರಿಂದ ಭದ್ರತಾ ಠೇವಣ ಇರಿಸಿ ಅಧಿಕೃತ ಎಂದು ಘೋಷಣೆ ಮಾಡಬೇಕು. ಇವರಲ್ಲಿ ತೆರಿಗೆ ಕಟ್ಟುವ ರಸೀದಿ ಪಡೆದುಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಯಪಡಿಸಬೇಕು ಎ೦ದು ನಗರ ಸಭೆಯನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

No Comments

Leave A Comment