....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಬಿಜೆಪಿಯ ಕೇಂದ್ರ ಸರ್ಕಾರದ ಆಡಳಿತದಿಂದ ನಮ್ಮ ದೇಶದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್,ಅಶ್ರು ವಾಯು ದಾಳಿ ಖಂಡನೀಯ: ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ನಮ್ಮ ದೇಶದ ವಿದ್ಯಾರ್ಥಿಗಳು ಇಂದು ಕೇಂದ್ರ ಸರ್ಕಾರದ ವಿರುದ್ಧ ಭವಿಷ್ಯದ ವಿದ್ಯಾರ್ಥಿಗಳ ಬಗ್ಗೆ ನೀಟ್ ಪ್ರಶ್ನೆ ಪತ್ರಿಕೆ ಹಗರಣದ ಬಗ್ಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಕೇಂದ್ರ ಒತ್ತಾಯಿಸಿದರು. ಪ್ರತಿಭಟನೆ ಮಾಡಿದ ಬಿಜೆಪಿ ವಿದ್ಯಾರ್ಥಿಗಳನ್ನು ಹೊಡೆದು ಓಡಿಸುವ ಕೆಲಸ ಮಾಡಿರುವುದು ಖಂಡನೀಯ. ಈ ಬಿಜೆಪಿಯ ಕೇಂದ್ರ ಸರ್ಕಾರದ ಮುಖ್ಯಸ್ಥರಾದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರದ ಗ್ರಹ ಸಚಿವರು ಅಮಿತ್ ಶಾ ರವರು ಕೂಡ ನಮ್ಮ ದೇಶದ ವಿದ್ಯಾರ್ಥಿಗಳ ವಿರೋಧಿಗಳೇ? ಎಂದು ನಮ್ಮ ದೇಶದ ಜನರಿಗೆ ತಿಳಿಸಬೇಕಾಗಿದೆ.

ಅದಕ್ಕೆ ನ್ಯಾಯವನ್ನು ಒದಗಿಸಿದಂತಹ ಈ ನಾಯಕರು ತಮ್ಮ ರಾಜೀನಾಮೆಯನ್ನು ನೀಡಲಿ. ಅದೇ ರೀತಿಯಲ್ಲಿ ಈ ಬ್ರಷ್ಟ ಸರ್ಕಾರಕ್ಕೆ ಬೆಂಬಲ ನೀಡಿದ ನಿತೀಶ್ ಕುಮಾರ್ ಮತ್ತು ಚಂದ್ರ ಬಾಬು ನಾಯ್ಡು .ಮತ್ತು ಬೇರೆ ಬೇರೆ ಮಿತ್ರ ಪಕ್ಷಗಳು ಮುಖ್ಯಸ್ಥರು. ಟಿ ಎಂ ಸಿ ಯ ಭಿನ್ನಮತಿಯರು .ಹಾಗೂ ಡಿ ಎಂ ಕೆ ಸಂಸದರು
ಮತ್ತು ಶಿವಸೇನೆಯ ಭಿನ್ನಮತೀಯ ಸದಸ್ಯರು ಮತ್ತು ಎನ್‌ಸಿಪಿಯ ಭಿನ್ನಮತೀಯ ಸದಸ್ಯರು ಈ ಹಿಂದೆ ಬಿಜೆಪಿಯನ್ನು ಬೆಂಬಲಿಸುವಂತಹ ಮಾನ್ಯ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಹಾಗೂ ಕೆಲವು ಮಠಾಧೀಶರು ಮತ್ತೆ ಕೆಲವು ಸಮಾಜ ಸೇವಕರು ಈ ಹಿಂದೆ ಎರಡು ಸಾವಿರ ಹದಿಮೂರರಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ದೇಶದಾದ್ಯಂತ ಅನಗತ್ಯವಾಗಿ ಹೋರಾಟ ನಡೆಸಿದವರು. ಈ ಬೆಂಬಲವನ್ನು ನೀಡಿ ಪ್ರತಿಭಟಿಸಿ.

ಕೇಂದ್ರ ಸರ್ಕಾರದ ರಾಜೀನಾಮೆಯನ್ನು ಒತ್ತಾಯಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment