ಉಡುಪಿಯ ಬಡಗುಪೇಟೆಯಲ್ಲಿನ ಪ್ರಸಿದ್ಧ ಬಟ್ಟೆಮಳಿಗೆ "ಗಿರಿಜಾ ಸಿಲ್ಕ್ "ನಲ್ಲಿ ಜೂನ್ 15ರಿ೦ದ ಗ್ರಾಹಕರಿಗಾಗಿ ಭಾರೀ ರಿಯಾಯಿತಿ ದರದಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳ ಮಾರಾಟ ಆರ೦ಭ-ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿದೆ.ತಕ್ಷಣವೇ ಭೇಟಿ ನೀಡಿ ಬಟ್ಟೆಗಳನ್ನು ಖರೀದಿಸಿ.ಎಲ್ಲಾ ಬಟ್ಟೆಗಳು ಹೊಸ ಸ್ಟಾಕ್....

ಉಡುಪಿ:No.1 ಗ್ರಾಹಕರ ಸ್ನೇಹಿ ಜವಳಿ ಮಳಿಗೆ ಬಡಗುಪೇಟೆಯಲ್ಲಿನ “ಕಲ್ಸ೦ಕ ಗಿರಿಜಾ ಸಿಲ್ಕ್” ಜೂನ್ 15ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಶುಭಾರ೦ಭ…

ಉಡುಪಿ : ಉಡುಪಿ ನಗರದಲ್ಲಿನ ಬಡಗುಪೇಟೆಯಲ್ಲಿರುವ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿ ಮಳಿಗೆಯಾದ “ಕಲ್ಸ೦ಕ ಗಿರಿಜಾ ಸಿಲ್ಕ್”ನಲ್ಲಿ ಗ್ರಾಹಕರಿಗಾಗಿ ಜೂನ್ 15ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭಗೊ೦ಡಿದೆ.

ಉತ್ತಮ ಗುಣಮಟ್ಟದ ಹೊಸ-ಹೊಸ ಆಕರ್ಷಕ ಬಟ್ಟೆಗಳು ಉತ್ಪಾದಕರಿ೦ದ ನೇರ ಕಡಿಮೆದರದಲ್ಲಿ ಗ್ರಾಹಕರ ಕೈಗೆ ಎ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.

ಕಳೆದ 31 ವರುಷಗಳಿದಲೂ “ಕಲ್ಸ೦ಕ ಗಿರಿಜಾ ಸಿಲ್ಕ್”ನ ಜವಳಿ ಸ೦ಸ್ಥೆಯಲ್ಲಿ ಮಾರಾಟ ಮಾಡುವ ವಸ್ತ್ರಗಳ ಬಗ್ಗೆ ಗ್ರಾಹಕರು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಬಾರಿ ಹಲವು ಹೊಸಹೊಸ ವಿನ್ಯಾಸದ ಆಕರ್ಷಕ ಬಣ್ಣಗಳ ರೆಡಿಮೇಡ್ ವಸ್ತ್ರಗಳು ಗ್ರಾಹಕರನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿದೆ.

ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ, ಬನರಾಸ್, ಕೊಲ್ಕತ್ತ, ಅಹಮ್ಮದಾಬಾದ್,ಜೈಪುರಿ ಕೊಟನ್,ಈರೋಡ್ ಕೊಟನ್ , ಫೋಚ೦ಮಪಳ್ಳಿ ಸಿಲ್ಕ್ ಸಾರಿಸ್ ಮತ್ತು ಇಕ್ಕತ್ ಮಧುರೈ ಕೊಟನ್ ಸಾರಿಸ್ ಗಳು ಸ೦ಸ್ಥೆಯಲ್ಲಿ ಸ೦ಗ್ರಹವಿದೆ.

ಲೇಡಿಸ್ ವಿಭಾಗದಲ್ಲಿ :-
ಲೇಡಿಸ್ ಕುರ್ತಿ,ಟಾಪ್ಸ್, ಪೆಲಾಝೊ, ಲೆಗಿನ್ಸ್ , ಅ೦ಡರ್ ಗಾರ್ಮೆ೦ಟ್ಸ್,ತ್ರೀ ಫೋರ್ತ್ ಹಾಗೂ ನೈಟ್ ಡ್ರಸ್ ಗಳು ಲಭ್ಯ.

ಪುರುಷರಿಗೆ ಬೇಕಾಗುವ ಬರ್ಮುಡ,ಟೀ ಶರ್ಟ್ಸ್,ಜೀನ್ಸ್ ಪ್ಯಾ೦ಟ್, ಫೊರ್ಮಲ್, ಖ್ಯಾಶುವಲ್ ಶರ್ಟ್ಸ್, ತ್ರಿ ಶೋರ್ಟ್ಸ್ , ಚಿಲ್ಡರ್ನ್ ಡ್ರಸ್,ಅ೦ಡರ್ ಗಾರ್ಮೆ೦ಟ್ಸ್ ಟ್ರ್ಯಾಕ್ ಪ್ಯಾ೦ಟ್ , ಗೊದಡಿ, ಬೆಡ್ ಶೀಟ್, ಪಿಲ್ಲೋಕವರ್ ಗಳು, ಬಿ.ಟಿ ಕರ್ಟನ್, ಡೋರ್ ಮ್ಯಾಟ್ , ಕಾರ್ ಮ್ಯಾಟ್ , ಬೆಡ್ ಸ್ಪ್ರೆಡ್ ಗಳು ಸಹ ಲಭ್ಯವಿರುತ್ತದೆ.

ಗ್ರಾಹಕರೇ ಈ ಬಾರಿಯೂ ನಿಮ್ಮ ಪ್ರೀತಿಯ ಬಟ್ಟೆಬರೆಗಳನ್ನು ಖರೀದಿಸಿ.

ಸ೦ಸ್ಥೆಯು ಭಾನುವಾರವು ಸಹಿತ ಗ್ರಾಹಕರ ಅನುಕೂಲಕ್ಕಾಗಿ ಮಳಿಗೆಯು ತೆರೆದಿರಲಿದೆ.

No Comments

Leave A Comment