......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

ಮಹಿಳಾ ಸಮಾಜ ಮಣಿಪಾಲ- ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ

ಮಣಿಪಾಲ; ಮಹಿಳಾ ಸಮಾಜ ಮಣಿಪಾಲ ಇದರ ವತಿಯಿಂದ ನೂತನ ಅಧ್ಯಕ್ಷೆ ಹಾಗೂ ಪದಾಧೀಕಾರಿಗಳ ಆಯ್ಕೆ ಪ್ರಕ್ರಿಯೇ ಮಣಿಪಾಲದ ಹೋಟೆಲ್ ಆಶ್ಲೇಷ್ ವಜ್ರ ಹಾಲ್ ನಲ್ಲಿ ಇತ್ತೀಚಿಗೆ ನೆಡೆಯಿತು.

ಮುಖ್ಯ ಅತಿಥಿಯಾಗಿದ ಸ್ನೇಹ ಪ್ರಭು , ಡಾ. ಜನೆಟ್ ಮಾರಿಯಾ ಆಂದ್ರಾದೆ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ , ಡಾ.ಪದ್ಮ ರಾವ್ ಇವರ ಭಾವ ಚಿತ್ರ ಕೆ ಪುಷ್ಪಾ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ವೈಜಯಂತಿ ಅಶೋಕ್ ಕಾಮತ್, ಉಪಾಧ್ಯಕ್ಷೆ ದೀಪ ಭಂಡಾರಿ, ಕಾರ್ಯದರ್ಶಿ ಸೋನಾಲಿ ಚಿಟಿಗೋಪಿಕರ್, ಸಹ ಕಾರ್ಯದರ್ಶಿ ಶಾರ್ಲೆಟ್ ವರ್ಗ್ ಹಿಸ್ , ಖಂಚಾಚಿ ಸೆಲಿನ್ ಅಪ್ಪು, ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಶೃತಿ ಶೆಣೈ, ಡಾ.ಗಿರಿಜಾ, ಶಾಲಿನಿ ಜಿ ನಾಯಕ್ , ಎಕ್ತ್ ಜೈನ ರೇಷ್ಮಾ ತೋಟ ಉಪಸಿತ್ಧರಿದ್ದರು.

No Comments

Leave A Comment