......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

ಉಡುಪಿ: ಏ.05 ರಿಂದ ಮೇ.05 ರವರೆಗೆ ಲಿಟ್ಲ್ ಏಂಜಲ್ಸ್ ನಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮ…

ಬ್ರಹ್ಮಗಿರಿ: ಕಿಡ್ಸ್ ಐಲ್ಸ್ ಪ್ಲೇ ಸ್ಕೂಲ್, ಬ್ರಹ್ಮಗಿರಿಯಿಂದ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಬೇಸಿಗೆ ರಜೆಯ ಪ್ರಯುಕ್ತ ಮಕ್ಕಳಿಗಾಗಿ ಈಜು, ಕರಾಟೆ, ಚಿತ್ರ ಬಿಡಿಸುವುದು, ನೃತ್ಯ, ಗಾಯನ, ಒಳಾಂಗಣ ಆಟಗಳು, ಹೊರಾಂಗಣ ಆಟಗಳು ಆಯೋಜಿಸಿದ್ದು.ಆಹಾರ ತಿಂಡಿಗಳು ಮತ್ತು ಸಾರಿಗೆ ಸೌಲಭ್ಯಗಳು ಲಭ್ಯವಿದೆ.

ಮಾಹಿತಿಗಾಗಿ ಸಂಪರ್ಕಿಸಿ: 9480641998, 9483301698, 8748058569, 9901866998
ಸ್ಥಳ : ಫಾರ್ಚೂನ್ ಕ್ಯಾಂಪಸ್, ಬ್ರಹ್ಮಗಿರಿ, ಉಡುಪಿ.

 

No Comments

Leave A Comment