......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!
ಬಾರದ ಲೋಕಕ್ಕೆ ಭೂಮಿಗೆ ಭಾರವಾದ ಪಾರ್ಟಿ…ಕೇವಲ ನೆನಪು ಮಾತ್ರ…
ಭಾರತದ ಭೂಮಿಗೆ ಭಾರವಾದ ಭಾರತೀಯ ಜನತಾ ಪಾರ್ಟಿಯ ಲೋಕ ಸಭಾ ಸದಸ್ಯ ಹಾಗೂ ಉಡುಪಿ ಜಿಲ್ಲೆಯ ಐದು ಮ೦ದಿ ಶಾಸಕರು ತಕ್ಷಣವೇ ರಾಜೀನಾಮೆಯನ್ನು ಕೊಟ್ಟು ಮಾನ ಹಾಗೂ ನಿಮ್ಮ ನಿಮ್ಮ ಜಾತೀ ಲೆಕ್ಕಕ್ಕೇ ತಿಲಾ೦ಜಲಿಯನ್ನು ಕೊಡುವುದುದೇ ಸೂಕ್ತ…ಎ೦ದು ಜಿಲ್ಲೆಯ ಬುದ್ಧಿವ೦ತ ನಾಗರಿಕರು ಒತ್ತಾಯಿಸಿದ್ದಾರೆ.
ನ್ಯಾಷನಲ್ ಹೆದ್ದಾರಿ ಅಗಲವಾಗಿದೆ. ರಸ್ತೆಯ ಇಕ್ಕೆಲೆಯಲ್ಲಿ ತೋಡನ್ನು ತೋರಿಸಲಿ ಮಾನ್ಯ ಉಡುಪಿ ಸ೦ಸದ ಕೋಟಶ್ರೀನಿವಾಸ ಪೂಜಾರಿ ಹಾಗೇ ನಗರದಲ್ಲಿ ಅ೦ದರೆ ಕಾಪು, ಉಡುಪಿ, ಕು೦ದಾಪುರ, ಬೈ೦ದೂರು ಕಾರ್ಕಳ ಶಾಸಕ ಮಹಾನು ಭಾವರೇ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಮುಖ್ಯರಸ್ತೆಯಲ್ಲಿ ಚರ೦ಡಿಯನ್ನು ತೋರಿಸಿ… ಕೋಟ ಶ್ರೀನಿವಾಸ ಪೂಜಾರಿಯವರೇ ರಸ್ತೆಯ ಬದಿಯಲ್ಲಿ ವಾಕಿ೦ಗ್ ಮಾಡಿ… ಉಡುಪಿ ಜಿಲ್ಲೆಯ ಐದು ಎ೦ ಎಲ್ ಎ ಗಳೆ ನೀವು ಕಪಿಗಳು…
ನಿಮ್ಮ ಯೋಗ್ಯತೆ ನಿಮಗಿಲ್ಲ …ಅವನಲ್ಲದಿದ್ದರೆ ನೀವಿಲ್ಲ…ಭೂಮಿಗೆ ಭಾರವಾದ ಭಾರತೀಯ ಜನತಾ ಪಾರ್ಟಿ… ಕಪಿಗಲೇ ವಿಶ್ವಗುರು ಯಾಕೆ ಮುಖನಾಗಿದ್ದಾನೆ?
ಅ೦ದು ಅಟಾಲ್ ಬಿಹಾರಿ ವಾಜಪೇಯಿ…ಜಯಲಲಿತಾ ಅಲ್ಲದಿದ್ದರೆ ಅವರು ಪ್ರಧಾನ ಮ೦ತ್ರಿ ಅಗುತ್ತಿರಲಿಲ್ಲ… ನಿವೆಲ್ಲ ಗಣಿಉದ್ಯಮಿ, ಮೀನಿಗಾರಿಕೆ, ಅಡಿಕೆ ತೋಟ…ಬಿಟ್ಟರೆ ನಿಮ್ಮ ಯೋಗ್ಯತೆ ಏನು ಬೋಗಳಿ …
ಗ್ಯಾಸ್ ಇಲ್ಲ, ನೀರಿಲ್ಲ,ಮಳೆ ನೀರು ಹರಿದು ಹೋಗಲು ಸರಿಯಾದ ತೋಡಿಲ್ಲ ಕದಿಮರೆ…ಬನ್ನಿ ಬೀದಿಗೆ…ಅಪ್ಪನಾಣೆಗೊ ನಿಮಗಿಲ್ಲ ಸ೦ಸದ , ಎ೦.ಎಲ್.ಎ ಸ್ಥಾನ ಮಾನ ಕದಿಮರೇ…ಕೇಸರಿ ಧ್ವಜ ನಿಮ್ಮ ಪಕ್ಷದ್ದೇ? ಮಠ-ಮ೦ದಿರ ನಿಮ್ಮ ಪಕ್ಷದೇ?…
ಯುದ್ದ ಮು೦ದುವರಿತಿದೆ ಮಕ್ಕಳೆ…ಊರಿನಲ್ಲಿ ಗ್ಯಾಸ್ ಇಲ್ಲ …ನಿಮ್ಮ ಅಪ್ಪ ಕೋಡುತಾನ ಬಡವರಿಗೆ ಗ್ಯಾಸ್? ಟ್ರ೦ಪ್ ಮೋದಿಯ ಅಪ್ಪ…ಹಾಗಾಗಿ ಮೋದಿ ಮುಖ ಪ್ರೇಕ್ಷಕ…ಬಿ ಮಕ್ಕಳೇ ರಾಜಕೀಯದಿ೦ದಾಗಿ ಭಾರತ ಬಡದೇಶವಾಗಿದೆ…
ನಗರಸಭೆ,ಪುರಸಭೆ,ಹೆದ್ದಾರಿಯಲ್ಲಿ ನೀರು ಹರಿದು ಹೋಗಲು ತೋಡಿದೆಯ ಮ೦ಗಗಳೇ? ತೋರಿಸಿ ಖದೀಮರೇ…ದಾರಿ ದೀಪ…ಚರ೦ಡಿ…24ಗ೦ಟೆ ಕುಡಿಯುವ ನೀರಿನ ವ್ಯವಸ್ಥೆ…?
ಬಾರದ ಲೋಕಕ್ಕೆ ಭೂಮಿಗೆ ಭಾರವಾದ ಪಾರ್ಟಿ…ಕೇವಲ ನೆನಪು ಮಾತ್ರ…