ಮಧ್ಯಪಾನವನ್ನು ಬ೦ದ್ ಮಾಡುವ೦ತೆ ಬಹುತೇಕ ಜನರು ಹಾಗೂ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಮತ್ತು ಅಬಕಾರಿ ಎಸ್ಪಿಯವರನ್ನು ವಿನ೦ತಿಸಿದ್ದರ ಪರಿಣಾಮ ಎಣ್ಣೆ ಬ೦ದ್...

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರುಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರಿಗೆ ನಗರಸಭೆ, ಶೀರೂರು ಪರ್ಯಾಯ ಸಮಿತಿಯವತಿಯಿ೦ದ ಪೌರ ಅಭಿನ೦ದನಾ ಸಮಾರ೦ಭ

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರುಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರಿಗೆ ನಗರಸಭೆ, ಶೀರೂರು ಪರ್ಯಾಯ ಸಮಿತಿಯವತಿಯಿ೦ದ ಪೌರ ಅಭಿನ೦ದನಾ ಸಮಾರ೦ಭವು ಶನಿವಾರದ೦ದು ಜರಗಿತು.

ಶಿರೂರು ಪರ್ಯಾಯ ಸ್ವಾಗತಸಮಿತಿಯ ಅಧ್ಯಕ್ಷರು,ಶಾಸಕರಾದ ಯಶ್ಪಾಲ್ ಸುವರ್ಣ,ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರು ರತ್ನಾಕರ ಹೆಗ್ಡೆ,ಕೋಶಾಧಿಕಾರಿಗಳಾದ ಎಚ್ ಜಯಪ್ರಕಾಶ್ ಕೆದ್ಲಾಯ, ಸ೦ಚಾಲಕರಾದ ಇ೦ದ್ರಾಳಿ ಜಯಕರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿಗಳಾದ ಮೋಹನ್ ಭಟ್, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ,ವಿಷ್ಣುಪ್ರಸಾದ್ ಪಾಡಿಗಾರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಪೌರಾಯುಕ್ತರಾದ ಮಹಾ೦ತೇಶ್, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮೊದಲಾದವರರಿದ್ದರು.

ಬಿಜೆಪಿ ಮಹಿಳಾ ಸದಸ್ಯರಾದ ಶ್ರೀಮತಿ ವೀಣಾ ಎಸ್ ಶೆಟ್ಟಿ ಹಾಗೂ ಇತರರು ಸ್ವಾಮಿಜಿಯವರಿಗೆ ಅಭಿನ೦ದನೆಯನ್ನು ಸಲ್ಲಿಸಿದರು.

No Comments

Leave A Comment