.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;97ನೇ ಭಜನಾ ಸಪ್ತಾಹ ಮಹೋತ್ಸವ 5ನೇ ದಿನದತ್ತ…
ಶ್ರೀ ವಿಠೋಬ ಭಜನಾ ಮ೦ಡಳಿ ಮು೦ಡ್ಕೂರು 7.00ರಿ೦ದ8.00
ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮ೦ಡಳಿ ಮಲ್ಪೆ 11.00ರಿ೦ದ12.00
ಲಕ್ಷ್ಮೀ ವೆ೦ಕಟರಮಣ ಭಜನಾ ಮ೦ಡಳಿ ಬ್ರಹ್ಮಾವರ 12.00ರಿ೦ದ1.00
ಮಹಾಲಕ್ಷ್ಮೀ ಮಹಿಳಾ ಭಜನಾ ಮ೦ಡಳಿ ಎಲ್ ವಿ ಟಿ ಪುತ್ತೂರು 2.00ರಿ೦ದ3.00
ಜಿ ಎಸ್ ಬಿ ಮಹಿಳಾ ಭಜನಾ ಮ೦ಡಳಿ ಗ೦ಗೊಳ್ಳಿ 3.00ರಿ೦ದ4.00
ಶ್ರೀಸುಧೀ೦ದ್ರ ಬಾಲ ಭಜನಾ ಮ೦ಡಳಿ ಉಡುಪಿ4.00ರಿ೦ದ5.00
ವಿಶೇಷ ಭಜನಾ ಕಾರ್ಯಕ್ರಮ ಶ್ರೀಆಶೀಶ್ ನಾಯಕ್ ಬೆ೦ಗಳೂರು 6.00ರಿ೦ದ8.00