ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;97ನೇ ಭಜನಾ ಸಪ್ತಾಹ ಮಹೋತ್ಸವ 5ನೇ ದಿನದತ್ತ…

ಶ್ರೀ ವಿಠೋಬ ಭಜನಾ ಮ೦ಡಳಿ ಮು೦ಡ್ಕೂರು 7.00ರಿ೦ದ8.00
ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮ೦ಡಳಿ ಮಲ್ಪೆ  11.00ರಿ೦ದ12.00
ಲಕ್ಷ್ಮೀ ವೆ೦ಕಟರಮಣ ಭಜನಾ ಮ೦ಡಳಿ ಬ್ರಹ್ಮಾವರ 12.00ರಿ೦ದ1.00
ಮಹಾಲಕ್ಷ್ಮೀ ಮಹಿಳಾ ಭಜನಾ ಮ೦ಡಳಿ ಎಲ್ ವಿ ಟಿ ಪುತ್ತೂರು 2.00ರಿ೦ದ3.00
ಜಿ ಎಸ್ ಬಿ ಮಹಿಳಾ ಭಜನಾ ಮ೦ಡಳಿ ಗ೦ಗೊಳ್ಳಿ 3.00ರಿ೦ದ4.00
ಶ್ರೀಸುಧೀ೦ದ್ರ ಬಾಲ ಭಜನಾ ಮ೦ಡಳಿ ಉಡುಪಿ4.00ರಿ೦ದ5.00

ವಿಶೇಷ ಭಜನಾ ಕಾರ್ಯಕ್ರಮ ಶ್ರೀಆಶೀಶ್ ನಾಯಕ್ ಬೆ೦ಗಳೂರು 6.00ರಿ೦ದ8.00

ಶ್ರೀದುರ್ಗಾ ಭಜನಾ ಮ೦ಡಳಿ ಗು೦ಡಿಬೈಲು-8.15ರಿ೦ದ9.15
ಶ್ರೀರಾಮರಕ್ಷ ಭಜನಾ ಮ೦ಡಳಿ ಸೌಡ 9.15ರಿ೦ದ10.15

ಶ್ರೀರಾಮ ಮ೦ದಿರ ಮಲ್ಪೆ 10.15ರಿ೦ದ11.30

ಶ್ರೀವೀರವಿಠಲ ಭಜನಾ ಮ೦ಡಳಿ ಉದ್ಯಾವರ 11.30ರಿ೦ದ12.30

ಶ್ರೀವೆ೦ಕಟರಮಣ ಭಜನಾ ಮ೦ಡಳಿ ಸೋಮೇಶ್ವರ 12.30ರಿ೦ದ 1.30

No Comments

Leave A Comment