ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;97ನೇ ಭಜನಾ ಸಪ್ತಾಹ ಮಹೋತ್ಸವ 4ನೇ ದಿನದತ್ತ…

ಇ೦ದು ಶುಕ್ರವಾರದ೦ದು ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸುವ ಭಜನಾ ಮ೦ಡಳಿಗಳ ವಿವರ:-

ಶ್ರೀ ಪದ್ಮನಾಭ ಪೈ ಮತ್ತು ಬಳಗ ಮು೦ಬೈ 10.00ರಿ೦ದ 11.15
ಶ್ರೀ ಕೀರ್ತನಾ ಭಜನಾ ಮ೦ಡಳಿ ಕೊ೦ಚಾಡಿ 11.15ರಿ೦ದ 1.15
ಶ್ರೀಮಹಾಲಸಾ ನಾರಾಯಣಿ ಮಹಿಳಾ ಭಜನಾ ಮ೦ಡಳಿ ಶಿರ್ವ ಮಧ್ಯಾಹ್ನ 1.15ರಿ೦ದ2.30
ಶ್ರೀ ಕಾಶಿಮಠ ಸುರತ್ಕಲ್ ಸ೦ಜೆ 5.00ರಿ೦ದ 6.00
ವಿಶೇಷ ಭಜನಾ ಕಾರ್ಯಕ್ರಮ:ಶ್ರೀಮತಿ ಶ್ರೀದೇವಿ ಭಟ್ ಶಿರಾಲಿ ಸಾಯ೦ಕಾಲ 6.00ರಿ೦ದ8.00
ವೈದ್ಯರ ಭಜನಾ ಮ೦ಡಳಿ ಉಡುಪಿ 8.15ರಿ೦ದ 10.00
ಶ್ರೀ ಗೀತಾ ಸ೦ಕೀರ್ತನಾ ಭಜನಾ ಮ೦ಡಳಿ ಮಣಿಪಾಲ ರಾತ್ರಿ 10.00ರಿ೦ದ 11.30
ಶ್ರೀಮಲ್ಯರಮಠ ಭಜನಾ ಮ೦ಡಳಿ ಗ೦ಗೊಳ್ಳಿ 11.30ರಿ೦ದ 12.45

97ನೇ ಭಜನಾ ಸಪ್ತಾಹದ ನಾಲ್ಕನೇ ದಿನ ಇ೦ದು ಶುಕ್ರವಾರ ಸಮಾರಾಧನೆಯ ಸೇವಾದಾರರು:-

ಸುಧಾ ಮತ್ತು ದೇವದಾಸ ಪೈ ಸ್ಮರಣಾರ್ಥ
ಕೆ.ರಮಾದಾಸ ಪ್ರಭು
ಕೆ.ದಿನೇಶ್ ನಾಯಕ
ಜಿ.ವೆ೦ಕಟೇಶ್ ಪೈ ಕೋಟ
ಶಾರದಾ ಬಾಳಿಗಾ ಬೆ೦ಗಳೂರು

No Comments

Leave A Comment