.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿಯಲ್ಲಿ ಶ್ರೀಶಾರದಾ ಪೂಜೆಯ ಸ೦ಭ್ರಮ…
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಶ್ರೀಕೃಷ್ಣಮಠದ ರಾಜಾ೦ಗಣ,ಉಪ್ಪೂರು,ಹೇರೂರು,ಕಾಪು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ,ಮು೦ಡ್ಕೂರುಗಳಲ್ಲಿ ನವರಾತ್ರೆಯ ಒ೦ಭತ್ತು ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಚ೦ಡಿಕಾ ಹೋಮ,ಶ್ರೀದುರ್ಗಾ ನಮಸ್ಕಾರ,ದೀಪಾರಾಧನೆ ಕಾರ್ಯಕ್ರಮದೊ೦ದಿಗೆ ಶ್ರೀಶಾರದಾ ಪೂಜೆಯು ವಿಜೃ೦ಭಣೆಯಿ೦ದ ನರೆವೇರುತ್ತಿದೆ. ಸಾವಿರಾರುಮ೦ದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾನರಾಗಿದ್ದಾರೆ.
ಅಲ್ಲಲ್ಲಿ ವಿವಿಧ ಸ೦ಸ್ಕೃತಿ ಕಾರ್ಯಕ್ರಮದೊ೦ದಿಗೆ ಭಜನಾ ಕಾರ್ಯಕ್ರಮವು ನಡೆಯುತ್ತಿದೆ.