ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿಯ ತೆಂಕಪೇಟೆ ಆಚಾರ್ಯ ಮಠದಲ್ಲಿ ಪೂಜೆಗೊಳ್ಳುವ ಅನಂತನ ಚತುರ್ದಶಿ ಕಲಶಕ್ಕೆ ಪರ್ಯಾಯ ಶ್ರೀಗಳಿ೦ದ ಪೂಜೆ

ಉಡುಪಿ: 06.09.2025ರ ಶನಿವಾರದ೦ದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026
ಅನಂತನ ಚತುರ್ದಶಿ ಪ್ರಯುಕ್ತ ಉಡುಪಿಯ ತೆಂಕಪೇಟೆ ಆಚಾರ್ಯ ಮಠದಲ್ಲಿ ಪೂಜೆಗೊಳ್ಳುವ ಕಲಶಕ್ಕೆ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆಯನ್ನು ನೆರವೇರಿಸಿದರು. ಆಚಾರ್ಯಮಠದ ರಘುರಾಮ್ ಆಚಾರ್ಯ ಹಾಗೂ ಅವರ ಮಕ್ಕಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment