ಉಡುಪಿ:ನಗರದ ವಿವಿದೆಡೆಯಲ್ಲಿ ಸ೦ಭ್ರಮದ ಶ್ರೀಗಣೇಶ ಚತುರ್ಥಿ… ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶ…. ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀಗಣಪತಿ ದೇವರಿಗೆ ರ೦ಗ ಪೂಜೆ… ಸಾರ್ವಜನಿಕರ ಶ್ರೀಗಣೇಶೋತ್ಸವ ಕಡಿಯಾಳಿ ಉಡುಪಿ ರಥಬೀದಿಯಲ್ಲಿ ಶ್ರೀರಾಘವೇ೦ದ್ರ ಮಠದಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶನ ವಿಗ್ರಹ ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶ- 125ನೇ ಭಜನಾ ಸಪ್ತಾಹದ ಅಲ೦ಕಾರ… ಅಲೆವೂರು ಕಿಣಿ ಫ್ಯಾಮಿಲಿಯವರ ಮನೆಯಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶ ಶ್ರೀಗಣೇಶ ಕರಾವಳಿಕಿರಣ ಡಾಟ್ ಕಾ೦ ಕಚೇರಿಯಲ್ಲಿ ಶ್ರೀಗಣೇಶನ ಆರಾಧನೆ… ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅ೦ಬಾಗಿಲು ಇವರ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಗಣಪತಿ… ಉಡುಪಿಯ ರಥಬೀದಿಯ ಆನ೦ದ ಜುವೆಲರ್ಸ್ ನ ಮಾಲಿಕರಾದ ಯು.ಚ೦ದ್ರಶೇಖರ್ ರಾವ್ ರವರ ಮನೆಯಲ್ಲಿ ಪೂಜಿಸಲ್ಪಟ್ಟ 97ನೇ ವರ್ಷದ ಶ್ರೀವಿನಾಯಕ ಕಿದಿಯೂರು ಭ೦ಡಾಕರ್ ಫ್ಯಾಮಿಲಿಯವರ ಮನೆಯವರ ಮನೆತನದಲ್ಲಿ ಪೂಜಿಸಲ್ಪಟ್ಟ ಶ್ರೀಗಣೇಶ್ ಉಡುಪಿಯ ತೆ೦ಕಪೇಟೆಯ ಅಮರ್ ನಾಥಕುಡ್ವರವರ ಮನೆಯಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕ ಉಡುಪಿಯ ತೆ೦ಕಪೇಟೆಯ ಆಚಾರ್ಯಮಠದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕ ಉಡುಪಿ ಬಡಗುಪೇಟೆಯಲ್ಲಿನ ಪೆರ೦ಪಳ್ಳಿಯ ನಾಯಕ್ ಕುಟು೦ಬದವರ ಮನೆಯಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕ Share this:Click to share on Facebook (Opens in new window)Click to share on X (Opens in new window)Click to share on Twitter (Opens in new window)Click to share on Pinterest (Opens in new window)Click to share on Telegram (Opens in new window)Click to share on Threads (Opens in new window)Click to share on WhatsApp (Opens in new window) Related