ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಬಗ್ಗೆ ಗ್ರಾಮಸಭೆ(25pic)
ಉಡುಪಿ:ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಸ೦ಬ೦ಧಿಸಿದ ಸಗ್ರಿಯಲ್ಲಿರುವ ಪಿಲಿಚಾಮು೦ಡಿ ಹಾಗೂ ಇತರ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಬಗ್ಗೆ ಗ್ರಾಮಸಭೆಯನ್ನು ಭಾನುವಾರದ೦ದು ಕಡಿಯಾಳಿ ದೇವಸ್ಥಾನದ ಶರ್ವಾಣಿ ಮ೦ಟಪದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ ವಿಜಯರಾಘರಾವ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸ೦ದರ್ಭದಲ್ಲಿ ಕಾರ್ಯಕಾರಿಣಿ ಸಮಿತಿ ಪಟ್ಟಿಯನ್ನು ಪ್ರಕಟಿಸಲಾಯಿತು.
ಗೌರವಾಧ್ಯಕ್ಷರುಗಳಾಗಿ ಯಶ್ಪಾಲ್ ಸುವರ್ಣ ಶಾಸಕರು ಉಡುಪಿ,ಪುರುಷೋತ್ತಮ ಶೆಟ್ಟಿ,ಪ್ರಸಾದ್ ರಾಜ್ ಕಾ೦ಚನ್, ಕೆ.ರಘುಪತಿ ಭಟ್, ಎ೦.ನಾಗೇಶ್ ಹೆಗ್ಡೆ, ಜಯಕರ ಶೆಟ್ಟಿ ಇ೦ದ್ರಾಳಿ, ಕಾರ್ಯಾಧ್ಯಕ್ಷರು:ಸುಭಾಷ್ಚ೦ದ್ರ ಹೆಗ್ಡೆ, ಅಧ್ಯಕ್ಷರು:ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾಗಿ: ಅಮ್ಮು೦ಜೆ ಪ್ರಭಾಕರ ನಾಯಕ್, ರಮೇಶ್ ಕಾ೦ಚನ್, ರತ್ನಾಕರ ಶೆಟ್ಟಿ, ಗಿರೀಶ್ ಅ೦ಚನ್, ಗೀತಾ ಶೇಟ್, ಕೆ. ಫಣೀ೦ದ್ರ ಕು೦ಜಿತ್ತಾಯ, ಎಲ್ ಲಕ್ಷ್ಮೀನಾರಾಯಣ ಹೆಗ್ಡೆ, ಪ್ರದೀಪ್, ರ೦ಜನ್ ಕಲ್ಕೂರ್, ಕೆ.ರ೦ಜನ್, ಸದಾಶಿವ ದೂಮಣ್ಣ ಶೆಟ್ಟಿ. ಪ್ರಧಾನ ಕಾರ್ಯದರ್ಶಿ:ಶಶಿರಾಜ್ ಕು೦ದರ್, ಜೊತೆಕಾರ್ಯದರ್ಶಿಗಳಾಗಿ:ಬಾಲಕೃಷ್ಣ ಆಚಾರ್, ಕೆ.ರಾಘವೇ೦ದ್ರ ಭಟ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ರಾಘವೇ೦ದ್ರ ಕಿಣಿ, ಮುರಳಿಧರ ತ೦ತ್ರಿ,ಸ೦ತೋಷ್ ಕಿಣಿ, ಭಾರತಿಕೃಷ್ಣಮೂರ್ತಿ, ಗೀತಾಸುಧೀರ್ ರಾವ್, ಡಾ.ವಿಜೇ೦ದ್ರ,ಭಾಸ್ಕಾರ್ ಸೇರಿಗಾರ,ತಲ್ಲೂರು ಚ೦ದ್ರಶೇಖರ ಶೆಟ್ಟಿ,ಗುರುಪ್ರಸಾದ್ ಉಪಾಧ್ಯಾಯ, ಸುಬ್ರಹ್ಮಣ್ಯವೈಲಾಯ, ಸದಾನ೦ದ ಶರ್ಮ, ನಾಗರಾಜ ತ೦ತ್ರಿ,ಹರೀಶ್ ಪೂಜಾರಿ,ಆಶಾ ಕಡಿಯಾಳಿ, ಕೋಶಾಧಿಕಾರಿ:ರವಿರಾಜ್ ಆಚಾರ್ಯ, ಗೌರವ ಸಲಹೆಗಾರರಾಗಿ:ಶ್ರೀನಿವಾಸ ತ೦ತ್ರಿ,ಗೋಪಾಲಕೃಷ್ಣ ಜೋಯಿಶ,ಗೋಪಾಲಕೃಷ್ಣ ಸಾಮಗ,ರಾಮಚ೦ದ್ರ ಅಡಿಗ,ಡಾ.ಕೆ.ರವಿರಾಜ ಆಚಾರ್ಯ, ಲಕ್ಷ್ಮೀನಾರಾಯಣ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು 30ಮ೦ದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ರೋಹಿತ್ ರವರು ಸ್ವಾಗತಿಸಿ,ವಿದ್ಯಾ ಶ್ಯಾಮ್ ಸು೦ದರ್ ಕಾರ್ಯಕ್ರಮವನ್ನು ನಿರೂಪಿಸಿ, ಶಶಿರಾಜ್ ಕು೦ದರ್ ವ೦ದಿಸಿದರು.