ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಜು.10ರ೦ದು ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಶ್ರೀಗುರು ಪೂರ್ಣಿಮಾ ಮಹೋತ್ಸವ

ಉಡುಪಿ:ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ10ರ ಗುರುವಾರದ೦ದು  ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದ್ದು ಬೆಳಿಗ್ಗೆ 5ರಿ೦ದ 8ರವರೆಗೆ ಸೀಯಾಳ ಅಭಿಷೇಕ,ಮಹಾಪೂಜೆ,ಭಜನಾ ಕಾರ್ಯಕ್ರಮ,ಅನ್ನಸ೦ತರ್ಪಣೆ ಕಾರ್ಯಕ್ರಮದೊ೦ದಿಗೆ ರಾತ್ರಿ ಪಲ್ಲಕ್ಕಿಉತ್ಸವು ಜರಗಲಿದೆ ಎ೦ದು ಮ೦ದಿರದ ಪ್ರಕಟಣೆ ತಿಳಿಸಿದೆ.ಮು೦ಜಾನೆಯ ಸೀಯಾಳ ಅಭಿಷೇಕಕ್ಕೆ ಬೊ೦ಡವನ್ನು ಮ೦ದಿರಕ್ಕೆ ತಲುಪಿಸಬಹುದಾಗಿದೆ.

No Comments

Leave A Comment