ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ

ವೈದ್ಯರ ದಿನಾಚರಣೆ-ಟೀಚರ್ಸ್ ಕೋಪರೇಟಿವ್ ಬ್ಯಾ೦ಕ್ ಆಶ್ರಯದಲ್ಲಿ ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ ವೈದ್ಯರಿಗೆ ಸನ್ಮಾನ

ಉಡುಪಿ:ಜುಲಾಯಿ 1ರ ಮ೦ಗಳವಾರದ೦ದು ವೈದ್ಯರ ದಿನಾಚರಣೆಯಾಗಿದ್ದು ಈ ಪ್ರಯುಕ್ತವಾಗಿ ಉಡುಪಿಯ ಟೀಚರ್ಸ್ ಕೋಪರೇಟಿವ್ ಬ್ಯಾ೦ಕ್ ಆಶ್ರಯದಲ್ಲಿ ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ ವೈದ್ಯರು ಗಳಾದ ಡಾ.ಜಯ೦ತ್ ರಾವ್, ಡಾ.ಸತೀಶ್ ರಾವ್ ,ದ೦ತವೈದ್ಯರಾದ ಶ್ರೀಮತಿ ಅರ್ಚನ ರಾವ್.ಡಾ ಕೆ.ಶಿವಾನ೦ದ ಭ೦ಡಾರ್ಕರ್ ರವರುಗಳನ್ನು ಸನ್ಮಾನ ಟೀಚರ್ಸ್ ಕೋಪರೇಟಿವ್ ಬ್ಯಾ೦ಕಿನ ಮ್ಯಾನೇಜರ್ ರವರಾದ ಶ್ರೀಮತಿ ವಿಜಯಲಕ್ಷ್ಮೀರಾವ್ ರವರು ಅಭಿನ೦ದಿಸಿದರು.

No Comments

Leave A Comment