ನಮ್ಮ ಶ್ರೀ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಾವುದೇ ಅಡೆತಡೆ ಇಲ್ಲದೆ ನಿರ್ವಿಘ್ನ ರೀತಿಯಲ್ಲಿ ಜರಗುವಂತೆ ಶ್ರೀ ದೇವರ ಸನ್ನಿಧಾನದಲ್ಲಿ ಇದೇ ಬರುವ ದಿನಾಂಕ 21-05-2025 ರ ಬುಧವಾರ (ರಾತ್ರಿ 7 ಗಂಟೆಗೆ) ವಿಶೇಷ ಹೂವಿನ ಪೂಜೆ ಮತ್ತು ವಿಶೇಷ ಪ್ರಾರ್ಥನೆಯನ್ನು ಆಯೋಜಿಸಲಾಗಿದೆ.
ಈ ಮಹಾಪ್ರಾರ್ಥನೆಯಲ್ಲಿ ಭಜಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.