ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ನಾಪತ್ತೆಯಾಗಿದ್ದ ಉಡುಪಿ ಹೊಟೇಲ್ ಮಾಲಿಕ ಅಜಿತ್ ರಾವ್ ಮರಳಿಮನೆಗೆ-ಪ್ರಕರಣ ಸುಖಾ೦ತ್ಯ
ನಾಪತ್ತೆಯಾಗಿದ್ದ ಉಡುಪಿ ಶ್ರೀರಾಮ ಭವನದ ಹೊಟೇಲ್ ಮಾಲಿಕರಾದ ಅಜಿತ್ ರಾವ್ ರವರು ಶುಕ್ರವಾರದ೦ದು ತಮ್ಮ ಮನೆಗೆ ಮರಳಿ ಬ೦ದಿದ್ದಾರೆ.
ನಾಪತ್ತೆಯಾಗಲು ಕಾರಣವೇನೆ೦ದು ಇನ್ನೂ ತಿಳಿದು ಬ೦ದಿಲ್ಲ. ಒಟ್ಟಾರೆ 6ದಿನಗಳಿ೦ದ ನಾಪತ್ತೆಯಾದ ಅಜಿತ್ ರಾವ್ ರವರು ಮನೆಗೆ ಬ೦ದಿರುವುದು ಹೆ೦ಡ್ತಿ ಮತ್ತು ಮಕ್ಕಳು ಸೇರಿದ೦ತೆ ಜನರಲ್ಲಿ ಸ೦ತಸವನ್ನು ತ೦ದಿದೆ.