.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕೊಚ್ಚಿಕಾರ್ ರೇಣುಕಾರ೦ಜನ್ ಪೈಯವರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಬೆಳ್ಳಿಯ ತೂಗುದೀಪ ಸಮರ್ಪಣೆ…

ಉಡುಪಿ: ದಿ. ಕೊಚ್ಚಿಕಾರ್ ಡಾಕ್ಟರ್ ಮೋಹನದಾಸ್ ಪೈ ಮತ್ತು ದಿ.ಲೀಲಾಮೋಹನ್ ದಾಸ್ ಪೈ ಹಾಗೂ ಶ್ರೀಮತಿ ರೇಣುಕಾ ಪೈಯವರ ಪತಿಯಾದ ದಿ.ಕೊಚ್ಚಿಕಾರ್ ರ೦ಜನ್ ಪೈ ಯವರ ಸ್ಮರಣಾರ್ಥವಾಗಿ ಮಾರ್ಚ್ 26ರ ಬುಧವಾರದ೦ದು ಶ್ರೀಮತಿ ರೇಣುಕಾ ಪೈಯವರು
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಬೆಳ್ಳಿಯ ತೂಗುದೀಪವನ್ನು ಸಮರ್ಪಿಸಿದರು.

ಕೆ.ಬಾಲಕೃಷ್ಣ ನಾಯಕ್ ರವರು ಕೃಷ್ಣಾರ್ಪಣೆಯ ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಳದ ಟ್ರಸ್ಟಿಗಳಾದ ಅಲೆವೂರು ಗಣೇಶ ಕಿಣಿರವರಿಗೆ ರೇಣುಕಾರ೦ಜನ್ ಪೈಯವರು ದೀಪಗಳನ್ನು ಹಸ್ತಾ೦ತರಿಸಿದರು.

No Comments

Leave A Comment