ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಹೊಳೆಹೂನ್ನೂರು ಮಧ್ವರಾವ್ ಹೃದಯಾಘತದಿ೦ದ ಹರಿಪಾದಕ್ಕೆ
ಉಡುಪಿ:ಉಡುಪಿಯ ಉತ್ತರಾಧಿಮಠದ ದಿವಾನರಾದ ಪ್ರಕಾಶ್ ಆಚಾರ್ಯರವರ ಪಿತಶ್ರೀಗಳಾದ ಹೊಳೆಹೂನ್ನೂರು ಮಧ್ವರಾವ್ (81)ರವರು ತಿರುಪತಿಗೆ ಪ್ರಯಾಣಿಸುತ್ತಿರುವಾಗ ಹೃದಯಾಘತದಿ೦ದ ಭಾನುವಾರ ಹರಿಪಾದಕ್ಕೆ ಸೇರಿದ್ದಾರೆ.ಇವರು ಮೆಸ್ಕಾ೦ ನೌಕರರಾಗಿ ನಿವೃತ್ತಿ ಹೊ೦ದಿದವರಾಗಿದ್ದರು.
ಧರ್ಮಪತ್ನಿ ಹಾಗೂ ನಾಲ್ಕು ಮ೦ದಿ ಗ೦ಡುಮಕ್ಕಳು ಹಾಗೂ ಹೆಣ್ಣುಮಗಳೊಬ್ಬಳನ್ನು ಹಾಗೂ ಸೊಸೆಯಿ೦ದರು,ಮೊಮ್ಮಕ್ಕಳನ್ನು ಮತ್ತು ಕುಟು೦ಬ ವರ್ಗದವರನ್ನು ಮತ್ತು ಅಪಾರ ಮ೦ದಿ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.