ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಜಿಲ್ಲೆಯ No.1 ಗ್ರಾಹಕ ಸ್ನೇಹಿ ಜವಳಿ ಮಳಿಗೆ”ಕಲ್ಸ೦ಕ ಗಿರಿಜಾ ಸಿಲ್ಕ್” -2025ರ ಹೊಸವರುಷದ ಶುಭಾಶಯಗಳೊ೦ದಿಗೆ ಉತ್ತಮ ಗುಣಮಟ್ಟದ ಹೊಸ-ಹೊಸ ಆಕರ್ಷಕ ಬಟ್ಟೆಗಳು ಉತ್ಪಾದಕರಿ೦ದ ನೇರ ಕಡಿಮೆದರದಲ್ಲಿ ಗ್ರಾಹಕರ ಕೈಗೆ

ಕಳೆದ ಮೂರು ದಶಕಗಳಿ೦ದ ಉಡುಪಿ ಜಿಲ್ಲೆಯ ಹವಾನಿಯ೦ತ್ರಿತ No.1 ಗ್ರಾಹಕ ಸ್ನೇಹಿ ಜವಳಿ ಮಳಿಗೆ“ಕಲ್ಸ೦ಕ ಗಿರಿಜಾ ಸಿಲ್ಕ್ ” ಬಡಗುಪೇಟೆ,ಉಡುಪಿ.

ಹೊಸವರ್ಷಕ್ಕೆ ಮಹಿಳೆಯರ ವೈವಿಧ್ಯಮಯ ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ, ಬನರಾಸ್, ಕೊಲ್ಕತ್ತ, ಅಹಮ್ಮದಾಬಾದ್,ಜೈಪುರಿ ಕೊಟನ್,ಈರೋಡ್ ಕೊಟನ್ , ಫೋಚ೦ಮಪಳ್ಳಿ ಸಿಲ್ಕ್ ಸಾರಿಸ್ ಮತ್ತು ಇಕ್ಕತ್ ಮಧುರೈ ಕೊಟನ್ ಸಾರಿಸ್ ಗಳು ಸ೦ಸ್ಥೆಯಲ್ಲಿ ಸ೦ಗ್ರಹವಿದೆ.

ಲೇಡಿಸ್ ಕುರ್ತಿ,ಟಾಪ್ಸ್, ಪೆಲಾಝೊ, ಲೆಗಿನ್ಸ್ , ಅ೦ಡರ್ ಗಾರ್ಮೆ೦ಟ್ಸ್,ತ್ರೀ ಫೋರ್ತ್ ಹಾಗೂ ನೈಟ್ ಡ್ರಸ್ ಗಳು ಲಭ್ಯ.ಪುರುಷರಿಗೆ ಬೇಕಾಗುವ ಬರ್ಮುಡ,ಟೀ ಶರ್ಟ್ಸ್,ಜೀನ್ಸ್ ಪ್ಯಾ೦ಟ್, ಫೊರ್ಮಲ್,ಖ್ಯಾಶುವಲ್ ಶರ್ಟ್ಸ್,ತ್ರಿ ಶೋರ್ಟ್ಸ್ , ಚಿಲ್ಡರ್ನ್ ಡ್ರಸ್,ಅ೦ಡರ್ ಗಾರ್ಮೆ೦ಟ್ಸ್ ಟ್ರ್ಯಾಕ್ ಪ್ಯಾ೦ಟ್ , ಗೊದಡಿ, ಬೆಡ್ ಶೀಟ್, ಪಿಲ್ಲೋಕವರ್ ಗಳು, ಬಿ.ಟಿ ಕರ್ಟನ್, ಡೋರ್ ಮ್ಯಾಟ್ , ಕಾರ್ ಮ್ಯಾಟ್ , ಬೆಡ್ ಸ್ಪ್ರೆಡ್ ಗಳು ಮು೦ತಾದ ಉಡುಪುಗಳ ಬೃಹತ್ ಸ೦ಗ್ರಹದೊ೦ದಿಗೆ ಕ೦ಗೊಳಿಸುತ್ತಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಭಾರತದ ವಿವಿಧ ರಾಜ್ಯಗಳ ಬೇರೆ,ಬೇರೆ ಪ್ರಸಿದ್ಧ ಉತ್ಪಾದಕರಿ೦ದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಅತ್ಯ೦ತ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಬಟ್ಟೆ ಬರೆಗಳನ್ನು ಒದಗಿಸುತ್ತಿರುವ ಜಿಲ್ಲೆಯ ಏಕೈಕ ಬೃಹತ್ ಮಳಿಗೆ “ಕಲ್ಸ೦ಕ ಗಿರಿಜಾ ಸಿಲ್ಕ್”ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳುವ೦ತೆ ಸ೦ಸ್ಥೆಯ ಆಶಯ.

ಭಾನುವಾರವು ಸಹ ಗ್ರಾಹಕರ ಅನುಕೂಲಕ್ಕಾಗಿ “ಕಲ್ಸ೦ಕ ಗಿರಿಜಾ ಸಿಲ್ಕ್” ತೆರೆದಿರುತ್ತದೆ. 

kiniudupi@rediffmail.com

No Comments

Leave A Comment