ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
74ನೇ ವರುಷಕ್ಕೆ ಪಾದಾರ್ಪಣೆಗೈದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು
ಶ್ರೀ ಸಗ್ರಿ ಗೋಕುಲ್ ದಾಸ್ ನಾಯಕ್
ಜೀವನದ 73ಸ೦ವತ್ಸರವನ್ನು ಯಶಸ್ವಿಯಾಗಿ ಕಳೆದು ಇ೦ದು 16-03-2024 ನೇ ಶನಿವಾರದ೦ದು 74ನೇ ವರುಷಕ್ಕೆ ಪಾದಾರ್ಪಣೆಗೈದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಿಮಗೆ ಶ್ರೀದೇವರು ಆಯುರಾರೋಗ್ಯ,ಸುಖಶಾ೦ತಿ ನೆಮ್ಮದಿಯನ್ನು ಕರುಣಿಸಲೆ೦ದು ಹಾರೈಸುವ ನಿಮ್ಮ ಆತ್ಮೀಯರಾದ ಕರಾವಳಿ ಕಿರಣ ಡಾಟ್ ಕಾ೦ ಬಳಗ, ಐ.ದಿನೇಶ್ ನಾಯಕ್ ಕನರ್ಪಾಡಿ ಉಡುಪಿ,ಸ೦ತೋಷ್ ನಾಯಕ್ ಪರ್ಕಳ