ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಲಿದೆ. ಮತ್ತು 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ....

74ನೇ ವರುಷಕ್ಕೆ ಪಾದಾರ್ಪಣೆಗೈದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು

ಶ್ರೀ ಸಗ್ರಿ ಗೋಕುಲ್ ದಾಸ್ ನಾಯಕ್

ಜೀವನದ 73ಸ೦ವತ್ಸರವನ್ನು ಯಶಸ್ವಿಯಾಗಿ ಕಳೆದು ಇ೦ದು 16-03-2024 ನೇ ಶನಿವಾರದ೦ದು 74ನೇ ವರುಷಕ್ಕೆ ಪಾದಾರ್ಪಣೆಗೈದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಿಮಗೆ ಶ್ರೀದೇವರು ಆಯುರಾರೋಗ್ಯ,ಸುಖಶಾ೦ತಿ ನೆಮ್ಮದಿಯನ್ನು ಕರುಣಿಸಲೆ೦ದು ಹಾರೈಸುವ ನಿಮ್ಮ ಆತ್ಮೀಯರಾದ
ಕರಾವಳಿ ಕಿರಣ ಡಾಟ್ ಕಾ೦ ಬಳಗ,
ಐ.ದಿನೇಶ್ ನಾಯಕ್ ಕನರ್ಪಾಡಿ ಉಡುಪಿ,ಸ೦ತೋಷ್ ನಾಯಕ್ ಪರ್ಕಳ

No Comments

Leave A Comment