ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ

ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ.ವರುಷ 56ಹುಲಿವೇಷ ಕಟ್ಟಿಕೊಂಡು ನವರಾತ್ರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ಸೇರಿ  ನಂತರದ ದಿನಗಳಲ್ಲಿ ಹೆಚ್ಚಿನ ಚಿಕಿಸ್ಥೆ ಗಾಗಿ ಉಡುಪಿ ಯ ಆದರ್ಶ ಆಸ್ಪತ್ರೆ ಸೇರಿಸಲಾಗಿತ್ತು ಇಂದು ಸಂಜೆ ನಿಧನರಾಗಿದ್ದಾರೆ೦ದು ಅವರ ಸಹೋದರ ಕಲಾವಿದ ಹುಲಿ ವೇಷದಾರಿ ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.

No Comments

Leave A Comment