``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......
ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ
ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ.ವರುಷ 56ಹುಲಿವೇಷ ಕಟ್ಟಿಕೊಂಡು ನವರಾತ್ರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ಸೇರಿ ನಂತರದ ದಿನಗಳಲ್ಲಿ ಹೆಚ್ಚಿನ ಚಿಕಿಸ್ಥೆ ಗಾಗಿ ಉಡುಪಿ ಯ ಆದರ್ಶ ಆಸ್ಪತ್ರೆ ಸೇರಿಸಲಾಗಿತ್ತು ಇಂದು ಸಂಜೆ ನಿಧನರಾಗಿದ್ದಾರೆ೦ದು ಅವರ ಸಹೋದರ ಕಲಾವಿದ ಹುಲಿ ವೇಷದಾರಿ ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.