Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ಚತುರ್ಥ ಪರ್ಯಾಯ-ಪಾಕಶಾಲೆಯಲ್ಲಿ ಬಿರುಸಿನ ಅನ್ನಪ್ರಸಾದ ತಯಾರಿಯಲ್ಲಿ ಪಾಕತಜ್ಞರು

ಉಡುಪಿ:ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ಚತುರ್ಥ ಪರ್ಯಾಯ-ಪಾಕಶಾಲೆಯಲ್ಲಿ ಬುಧವಾರ ಇ೦ದು ಪರ್ಯಾಯ ಮಹೋತ್ಸವವನ್ನು ವೀಕ್ಷಿಸಲು ಬರುವ ಸಕಲ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಸಲುವಾಗಿ ಬಿರುಸಿನ ಅನ್ನಪ್ರಸಾದ ತಯಾರಿಯಲ್ಲಿ ಪಾಕತಜ್ಞರು.

 

No Comments

Leave A Comment