ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​....ಮುಂದುವರೆದ ನಕ್ಸಲ್​ ಕೂಂಬಿಂಗ್​​: ಶರಣಾಗತಿಗೆ ಸೂಚನೆ, ಪ್ಯಾಕೇಜ್​ ನೀಡುತ್ತೇವೆ ಎಂದ ಪರಮೇಶ್ವರ್​

ಉಡುಪಿ ರಥಬೀದಿ”ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ-ಪರ್ಯಾಯದ ಪ್ರಯುಕ್ತ ನಿರ೦ತರ ವೈದ್ಯಕೀಯ ಚಿಕಿತ್ಸೆ

ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಅ೦ಗವಾಗಿ ಪೇಜಾವರ ಮಠದ ಅ೦ದಿನ ಹಿರಿಯ ಯತಿಗಳಾದ ಶ್ರೀವಿಶ್ವೇಶ ತೀರ್ಥಶ್ರೀಪಾದರಿ೦ದ ಉಡುಪಿಯ ರಥಬೀದಿಯಲ್ಲಿ ಸ್ಥಾಪಿಸಲ್ಪಟ್ಟ “ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ“ದಲ್ಲಿ ತಮ್ಮ ಉಚಿತ ಸೇವೆಯನ್ನು ನಿರ೦ತರವಾಗಿ ಜನರಿಗೆ ನೀಡುತ್ತಿರುವ ವೈದ್ಯರ ವೃ೦ದವು ಜನವರಿ17ರ ಮು೦ಜಾನೆಯಿ೦ದ ಜನವರಿ18ರ ಮು೦ಜಾನೆ 8ರವರೆಗೆ ಪರ್ಯಾಯ ಮಹೋತ್ಸವದ ಅ೦ಗವಾಗಿ ಉಚಿತ ತುರ್ತು ಚಿಕಿತ್ಸೆಯನ್ನು ನೀಡುವ ಮಹತ್ವದ ಕಾರ್ಯಕ್ರಮ ಚಾಲನೆಯಲ್ಲಿದೆ.ಅಲ್ಲದೇ ಇತರ ದಿನವೂ ಮಧ್ಯಾಹ್ನ2ಗ೦ಟೆಯಿ೦ದ 4ಗ೦ಟೆಯ ಇಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

No Comments

Leave A Comment