ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಉಡುಪಿಯಲ್ಲಿ ಪುತ್ತಿಗೆ ಪರ್ಯಾಯ ಸ೦ಭ್ರಮ-ಹುಟ್ಟೂರಿನಲ್ಲಿ ಸನ್ಮಾನ,ಶಾಲಾ ಕಟ್ಟಡ ಉದ್ಘಾಟನೆ,ಅಲ್ಲಿಲ್ಲಿ ಪಾದಪೂಜೆ-ರಥಬೀದಿಯಲ್ಲಿ ಭಾರೀ ಜನಸ್ತೋಮ
ಉಡುಪಿ: ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ ತಮ್ಮ ತಂದೆಯವರು ಈ ದೇವರಿಗೆ ಪೂಜೆ ಮಾಡಿದನ್ನು ಸ್ಮರಿಸಿಕೊಂಡರು ಹಾಗೂ ತಮ್ಮ ನಾಲ್ಕನೇ ಪಾರ್ಯಾಯಕ್ಕೆ ಎಲ್ಲರನ್ನು ಆಹ್ವಾನಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ ಪಾದರು ಎಲ್ಲೂರು ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ಭೇಟಿನೀಡಿ ದೇವರ ದರ್ಶನ ಮಾಡಿದರು ಮಠದ ಅಧಿಕಾರಿಗಳು ಸ್ವಾಗತಿಸಿ ಗೌರಾನಿಸಿದರು.ರಥಬೀದಿಯಲ್ಲಿ ಮಕ್ಕಳಿ೦ದ ಯಕ್ಷಗಾನ,ಭಜನೆ,ಸ೦ವಾದ ಕಾರ್ಯಕ್ರಮವು ಜರಗಿತು.