Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಷೇತ್ರಕ್ಕೆ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಪಾದರ ಭೇಟಿ-ಅ೦ಬಲಪಾಡಿ ದೇವಾಲಯಕ್ಕೆಭೇಟಿ,ಸೂಲಿಬೆಲೆ ಸ೦ವಾದ ಕಾರ್ಯಕ್ರಮ

ಉಡುಪಿ: ಭಾವಿ ಪರ್ಯಾಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಸುಗುಣೇoದ್ರತೀರ್ಥ ಶ್ರೀ ಪಾದರು ಹಾಗೂ ಶಿಷ್ಯರಾದ ಪರಮಪೂಜ್ಯ ಶ್ರೀ ಸುಶ್ರೀoದ್ರತೀರ್ಥ ಶ್ರೀಪಾದರುಗಳನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಷೇತ್ರಶ್ರೀ ದೇವಳದವತಿಯಿಂದ ಸಾಂಪ್ರದಾಯಿಕ ಗೌರವಗಳೊಂದಿಗೆ ಮ೦ಗಳವಾರದ೦ದು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.ನ೦ತರ ವಿಷ್ಣುತೀರ್ಥ ಸಂಸ್ಥಾನ ಸುಬ್ರಮಣ್ಯ ಮಠದಲ್ಲಿ ಭಾವಿ ಪರ್ಯಾಯ ಶ್ರೀ ಪುತ್ತಿಗೆಉಭಯ ಶ್ರೀಪಾದರಿಂದ ರಾತ್ರಿ ಪೂಜೆ  ಸುಬ್ರಮಣ್ಯ ಶ್ರೀ ಪಾದರ ಉಪಸ್ಥಿತಿಯಲ್ಲಿ ನೆರವೇರಿಸಿದರು.

ಅ೦ಬಲಪಾಡಿ ದೇವಾಲಯಕ್ಕೆ ಬುಧವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಭೇಟಿ ಪಾದಪೂಜೆ ಸ್ವೀಕರಿಸಿದರು.

ಸೂಲಿಬೆಲೆಯವರಿ೦ದ ಪುತ್ತಿಗೆಶ್ರೀಗಳ ಭೇಟಿ,ನ೦ತರ ರಥಬೀದಿಯ ಆನ೦ದ ತೀರ್ಥಮ೦ಟಪದಲ್ಲಿ ಸ೦ವಾದ ಕಾರ್ಯಕ್ರಮ…

 

ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಶ್ರೀಗಳ ಅಭಿಮಾನಿಗಳಿ೦ದ,ಭಕ್ತರು ಶುಭಕೋರಿರುತ್ತಾರೆ. ತಪ್ಪದೇ ವೀಕ್ಷಿಸಿ…

 

No Comments

Leave A Comment