ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ವೇಷಧರಿಸಿ ಬ೦ದ ಹಣದಿ೦ದ ಗೋವುಗಳಿಗೆ ಹಿ೦ಡಿಯನ್ನು ನೀಡಿದ ರಥಬೀದಿ ಯುವಕರ ತ೦ಡ
ಉಡುಪಿ:ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಯ ರಥಬೀದಿಯ ಆರು ಮಂದಿಗೆಳಯರಾದ ಮಯೂರ್ ರಾವ್, ಅಶ್ವಿನಿ ಉಪಾಧ್ಯ,ಸಚಿನ್ಉಪಾಧ್ಯ,ಶ್ರವಣ ಕುಮಾರ್,ವಿಶ್ವೇಶ್ ರಾವ್, ಅಜಿತ್ ರಾವ್ ಹಬ್ಬದ ಪ್ರಯುಕ್ತವಾಗಿ ರಾಕ್ಷಸ ವೇಷ ಧರಿಸಿ ಬಂದ ಹಣವದಲ್ಲಿ ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಕಮಲಾ ಅಕ್ಕ ಅವರ ಮನೆಯಲ್ಲಿ ಇರುವ 80ಕಿಂತ ಹೆಚ್ಚು ಹಸು ಮತ್ತು ಕರುಗಳಿಗೆ ಹಿಂಡಿಯನ್ನು ನೀಡಿ ಸಹಾಯ ಮನವಿಯತೆಯನ್ನು ಮೆರೆದರು.