Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: 18 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ಘೋಷಣೆ!

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡುವ ರಾಷ್ಟ್ರಪತಿ ಪದಕ ವಿಜೇತರ ಹೆಸರು ಘೋಷಣೆಯಾಗಿದೆ. ಸಿಮಂತ್ ಕುಮಾರ್ ಸಿಂಗ್, ಸಂದೀಪ್ ಪಾಟೀಲ್ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ರಾಷ್ಟ್ರಪತಿ ಪದಕ:
ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ
ಎಸ್. ಮುರುಗನ್, ಎಡಿಜಿಪಿ

ವಿಶಿಷ್ಟ ಸೇವಾ ಪದಕ:
ಸಂದೀಪ್ ಪಾಟೀಲ್, ಐಜಿಪಿ
ಬಿ ಎಸ್ ಮೋಹನ್ ಕುಮಾರ್, ಡಿವೈಎಸ್‌ಪಿ
ನಾಗರಾಜ್, ಎಸಿಪಿ
ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
ಭೀಮಾರಾವ್ ಗಿರೀಶ್, ಎಸ್​ಪಿ
ರಾಘವೇಂದ್ರ ಹೆಗ್ಡೆ , ಎಸ್‌ಪಿ
ಜಗದೀಶ್ ಹೆಚ್.ಎಸ್., ಎಸಿಪಿ
ಕೇಶವಮೂರ್ತಿ ಗೋಪಾಲಯ್ಯ, ಡಿಎಸ್‌ಪಿ
ನಾಗಯ್ಯ ನಾಗರಾಜು, ಡಿಎಸ್‌ಪಿ
ಬಿ.ಎನ್ ಶ್ರೀನಿವಾಸ್, ಡಿಎಸ್‌ಪಿ
ಅಂಜುಮಾಲ ನಾಯ್ಕ್, ಡಿವೈಎಸ್‌ಪಿ
ಅನಿಲ್ ಕುಮಾರ್ ಪ್ರಭಾಕರ್, ಪೊಲೀಸ್ ಇನ್​ಸ್ಪೆಕ್ಟರ್
ಅಶೋಕ್ ಆರ್.ಪಿ, ಪೊಲೀಸ್ ಇನ್​ಸ್ಪೆಕ್ಟರ್
ರಾಮಪ್ಪ ಗುತ್ತೇರ್, ಪೊಲೀಸ್ ಇನ್​ಸ್ಪೆಕ್ಟರ್
ಶಂಕರ, ಹೆಡ್​​ ಕಾನ್​ಸ್ಟೇಬಲ್
ಕೆ.ವೆಂಕಟೇಶ್, ​​ಹೆಡ್ ಕಾನ್​ಸ್ಟೇಬಲ್
ಕುಮಾರ್, ಸಹಾಯಕ ಮುಖ್ಯ ಪೇದೆ
ವಿ.ಬಂಗಾರು, ಕೆಎಸ್‌ಆರ್‌ಪಿ

No Comments

Leave A Comment