ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮಲ್ಪೆ: ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಾಧು ಸಾಲ್ಯಾನ್ ಪುನರ್ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರು : ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಸಾನಿಕ, ಪ್ರೇಮ್ ನಾಥ್ ಕಲ್ಮಾಡಿ, ಉಪಾಧ್ಯಕ್ಷರು : ದಯಾಕರ್.ವಿ. ಸುವರ್ಣ, ಶೇಖರ್ ಎನ್.ಕೋಟ್ಯಾನ್,ಸುಂದರ್ ಜೆ.ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ,

ಪ್ರಧಾನ ಕಾರ್ಯದರ್ಶಿ: ಸತೀಶ್ ಕೊಡವೂರು, ಜತೆ ಕಾರ್ಯದರ್ಶಿ : ರೋಹಿತ್ ಸುವರ್ಣ, ಕೋಶಾಧಿಕಾರಿ : ಸುಧಾಕರ್ ವಿ. ಸುವರ್ಣ, ಜತೆ ಕೋಶಾಧಿಕಾರಿ ‍: ಸಂದೀಪ್ ಸಾಲ್ಯಾನ್.

ಸಾಂಸ್ಕೃತಿಕ ಕಾರ್ಯದರ್ಶಿ: ಮನೋಜ್ ಕಲ್ಮಾಡಿ, ಜತೆ ಸಾಂಸ್ಕೃತಿಕ ಕಾರ್ಯದರ್ಶಿ: ಅನಿಲ್ ಬಂಗೇರ, ಸಂಘಟನಾ ಕಾರ್ಯದರ್ಶಿಗಳು :ಹರೀಶ್ ಮೆಂಡನ್, ಶಂಕರ್ ಸುವರ್ಣ, ರಾಜೇಶ್ ಸುವರ್ಣ, ರಾಕೇಶ್ ಸುವರ್ಣ .

ಕಾರ್ಯಕಾರಿ ಸಮಿತಿ: ನವೀನ್ ಸೇರಿಗಾರ್ ಬಗ್ಗುಮನೆ, ಯೋಗೀಶ್ ಸುವರ್ಣ, ಶ್ರೀಕಾಂತ್ ಸೇರಿಗಾರ್, ಗಣೇಶ್ ಮೈಂದನ್, ಅಶೋಕ್ ಸೇರಿಗಾರ್ ಬಗ್ಗುಮನೆ, ಕಿರಣ್ ಡಿ.ಪುತ್ರನ್, ರಾಮಚಂದ್ರ ಸೇರಿಗಾರ್,ಸದಾನಂದ ಕಾಂಚನ್.

ಸಲಹೆಗಾರರು:ಎ.ರಾಜ ಸೇರಿಗಾರ್ ಕೊಡವೂರು, ನಾರಾಯಣ ಕಾಂಚನ್,ನಾರಾಯಣ ಕುಂದರ್ ಕಲ್ಮಾಡಿ,ಶೀನ ಕರ್ಕೇರ ಬೊಟ್ಟಲ,ವಿಜಯ ಕೊಡವೂರು, ವಿಶ್ವನಾಥ್ ಕಿದಿಯೂರು,ಇಂದಿರಾ ಶೇಖರ್, ಸರಸ್ವತಿ ಸೇರಿಗಾರ್ತಿ ಬಗ್ಗುಮನೆ, ಸುರೇಶ್ ಸೇರಿಗಾರ್ ಕೊಡವೂರು,ಜಯ ಸೇರಿಗಾರ್ ಬೈಲೂರು,ರವಿ ಸೇರಿಗಾರ್ ಬೈಲೂರು, ವೆಂಕಟೇಶ್ ಪೆರಂಪಳ್ಳಿ,

ಸದಸ್ಯರು : ಮಿಥುನ್ ಸುವರ್ಣ ಜಯ ಸುವರ್ಣ, ಶರತ್.ಕೆ, ಪ್ರಶಾಂತ್ ಸುವರ್ಣ, ಅಶೋಕ್ ಸಾಲ್ಯಾನ್, ನಾರಾಯಣ ಸುವರ್ಣ, ಮಿಥುನ್.ಕೆ.ಸುವರ್ಣ, ಕೀರ್ತಿ ಡಿ.ಪುತ್ರನ್, ಶರತ್ ಸುವರ್ಣ,ಯಜ್ಞೇಶ್ ಎಸ್, ಶೋಬನ್, ನಿತಿನ್.ಡಿ.ಪುತ್ರನ್, ಸಂದೇಶ್ ಕುಂದರ್, ಪ್ರಶಾಂತ್ ಸೇರಿಗಾರ್ ಬಗ್ಗುಮನೆ, ಪ್ರೇಮ್ ರಾಜ್ ಸುವರ್ಣ, ಚಂದ್ರಶೇಖರ್ ಕೆಮ್ಮಣ್ಣು, ಸಂದೀಪ್ ಕುಂದರ್ ಲಿಖಿತ್.ಜೆ.ಸುವರ್ಣ, ಗುರುಪ್ರಸಾದ್ ಸೇರಿಗಾರ್.

No Comments

Leave A Comment