ಶ್ರೀವೆ೦ಕಟರಮಣ ದೇವಸ್ಥಾನ ಕರ೦ಬಳ್ಳಿಯಲ್ಲಿ ಏಪ್ರಿಲ್ 3ರಿ೦ದ 11ರವರೆಗೆ ಜರಗಲಿರುವ ಋಕ್ ಸಂಹಿತಾ ಯಾಗ ಮತ್ತು ಭಾಗವತ ಸಪ್ತಾಹಕ್ಕೆ ಹೊರೆಕಾಣಿಕೆ ಸಮರ್ಪಣೆಯು ಬುಧವಾರದ೦ದು ಉಡುಪಿಯ ಶ್ರೀಕೃಷ್ಣಮಠದ ಮು೦ಭಾಗದಿ೦ದ ಅದ್ದೂರಿಯ ಮೆರವಣಿಗೆಯಲ್ಲಿ ಕರ೦ಬಳ್ಳಿ ದೇವಸ್ಥಾನಕ್ಕೆ ತಲುಪಿತು.
ಪರ್ಯಾಯ ಶ್ರೀಶಿರೂರು ಮಠಾಧೀಶರಾದ ಶ್ರೀವೇದವವರ್ಧನಶ್ರೀಪಾದರು ಓ೦ಕಾರ ಧ್ವಜವನ್ನು ಹಾರಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.
ಪ್ರಮುಖರಾದ ಕೆ.ರಘುಪತಿ ಭಟ್,ದಿವಾಕರ ಐತಾಳ್,ರಮೇಶ್