ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ:ಶ್ರೀ ಪುತ್ತಿಗೆ ವಿಶ್ವಗೀತಾ ಪರ್ಯಾಯದ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮದ ಅ೦ಗವಾಗಿ ಶನಿವಾರದ೦ದು ಸುಧೀರ್ ಮತ್ತು ಬಳಗ, ನೃತ್ಯ ನಿಕೇತನ ಕೊಡವೂರು ಇದರ ಶಿಷ್ಯವೃ೦ದದವರಿ೦ದ ನೃತ್ಯ ಸಿಂಚನ ಜರಗಿತು.ಸಾವಿರಾರು ಮ೦ದಿ ಈ ಕಾರ್ಯಕ್ರಮವನ್ನು ವೀಕ್ಷಿಸಿದರು.

ಉಡುಪಿ:ಉಡುಪಿಯ ಪಣಿಯಾಡಿ ಗ್ರಾಮಸ್ಥರಿ೦ದ ಶನಿವಾರದ೦ದು ಹೊರೆಕಾಣಿಕೆಯನ್ನು ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಿಂದ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಮೆರವಣಿಗೆಯಲ್ಲಿ ಕಡಿಯಾಳಿ,ಕಲ್ಸಂಕ ಮಾರ್ಗವಾಗಿ ಬಡಗುಪೇಟೆಯ ಮೂಲಕ ರಥಬೀದಿಗೆ ಬಂದು ಹೊರೆಕಾಣಿಕೆಯನ್ನು ಉಗ್ರಾಣಕ್ಕೆ ಅದ್ದೂರಿಯಿ೦ದ ತಲುಪಿಸಲಾಯಿತು. ಮೆರವಣಿಗೆಯಲ್ಲಿ ಶ್ರೀಮಠದ ದಿವಾನರಾದ ನಾಗರಾಜ ಆಛಾರ್ಯ,ಜೀರ್ಣೋದ್ಧಾರ ಸಮಿತಿಯ ನಾರಯಣ ಮಡಿ,ಎ೦.ವಿಶ್ವನಾಥ

ಹೆನಾನ್:ಜ, 13. ಚೀನಾದ ಹೆನಾನ್ ಪ್ರಾಂತ್ಯದ ಪಿಂಗ್ಡಿಂಗ್ಶಾನ್ ನಗರದ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಅನಿಲ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಪಿಂ ಗ್ಡಿಂ ಗ್ಶಾನ್ ಟಿಯಾನನ್ ಕಲ್ಲಿದ್ದಲು ಗಣಿ ಕಂಪನಿ, ಲಿಮಿಟೆಡ್ ಗಣಿಯಲ್ಲಿ ನಿನ್ನೆ ಮಧ್ಯಾಹ್ನ 2:55ಕ್ಕೆ ಘಟನೆ ನಡೆದಿದೆ.

ಉಡುಪಿ: ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಉಡುಪಿಯ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್ ಚಂದ್ರ ಶೇಖರ್ ಹಾಗೂ ವಿಮಲಾ ಜಿ. ಎಸ್ ಅವರು ಶ್ರೀಪಾದರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.ಆ ಬಳಿಕ ಪುತ್ತಿಗೆ ಶ್ರೀಪಾದರಿಗೆ ಪಾದಪೂಜೆ

ಉಡುಪಿ: ಉಡುಪಿಯ ಕೆ ಎ೦ ಮಾರ್ಗದಲ್ಲಿರುವ ಶ್ರೀಭಗನಾವ್ ನಿತ್ಯಾನ೦ದ ಸ್ವಾಮಿಮ೦ದಿರ ಮಠ ಇದರ ಪ್ರಥಮ ವರ್ಧ೦ತಿ ಉತ್ಸವ ಶ್ರೀಭಗವಾನ್ ನಿತ್ಯಾನ೦ದ ಮೂರ್ತಿ ಪ್ರಥಮ ಪ್ರತಿಷ್ಠಾ ಮಹೋತ್ಸವವು ಜನವರಿ 15ಮತ್ತು 16ರ೦ದು ಜರಗಲಿದೆ. ಈ ಪ್ರಯುಕ್ತ ಪೂರ್ವಸಿದ್ದತಾ ಸಭೆಯು ಗುರುವಾರದ೦ದು ಮ೦ದಿರದ ಸಭಾ೦ಗಣದಲ್ಲಿ ಉಡುಪಿ ಟ್ರಸ್ಟಿಗಳಾದ ಕೆ.ತೋಟದ ಮನೆ ದಿವಾಕರ ಶೆಟ್ಟಿ,

ಉಡುಪಿ:ರಥಬೀದಿಯ "ಆನಂದತೀರ್ಥ" ಮಂಟಪದಲ್ಲಿ ಶುಕ್ರವಾರದ೦ದು ಭಜನಾ ಕಾರ್ಯಕ್ರಮವು ಉಡುಪಿಯ ಕು. ಸಾಕ್ಷಿ ಕಾಮತ್ ಮತ್ತು ಬಳಗ ದಿ೦ದ ಕಾರ್ಯಕ್ರಮ ಜರಗಿತು. ನ೦ತರ ಸಂವಾದಕಾರ್ಯಕ್ರಮವು - ' ಗೋ ಕುಟುಂಬ ಪ್ರಕಾಶ್ ಶೆಟ್ಟಿ ಕಪಿಲ ಗೋಸಂರಕ್ಷಕರು ಮಂಗಳೂರು,ಭಕ್ತಿ ಭೂಷಣ ಸ್ವಾಮೀಜಿ ಮಾರಿ ಪಳ್ಳ ಬಿ ಸಿ ರೋಡ್,ಪ್ರೊ| ಪವನ್ ಕಿರಣ್ ಕೆರೆಯಕ್ಷಗಾನ

ಉಡುಪಿ: ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯಲ್ಲಿ ಪಾಂಡುರಂಗ ದೇವರಿಗೆ ಮಂಗಳಾರತಿ ಮಾಡಿ ತಮ್ಮ ತಂದೆಯವರು ಈ ದೇವರಿಗೆ ಪೂಜೆ ಮಾಡಿದನ್ನು ಸ್ಮರಿಸಿಕೊಂಡರು ಹಾಗೂ ತಮ್ಮ ನಾಲ್ಕನೇ ಪಾರ್ಯಾಯಕ್ಕೆ ಎಲ್ಲರನ್ನು ಆಹ್ವಾನಿಸಿದರು. ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ ಪಾದರು ಎಲ್ಲೂರು ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ಭೇಟಿನೀಡಿ ದೇವರ ದರ್ಶನ

ಉಡುಪಿ:ಉಡುಪಿಯಲ್ಲಿ ನಗರಸಭೆಯ ವಿರುದ್ಧ ಬಿಜೆಪಿ ನಾಯಕರಾರು ಉಡುಪಿಯ ಶಾಸಕರು ಪ್ರತಿಭಟನೆಯನ್ನು ನಡೆ ಸಿದ್ದು ಯಾವ ಕಾರಣಕ್ಕಾಗಿ ಎಂಬುದು ಉಡುಪಿಯ ಜನರಿಗೆ ನಿಗೂಢವಾಗಿದೆ ಉಡುಪಿ ನಗರಸಭೆಯ ಆಡಳಿತವು ಬಿಜೆಪಿಯ ನಾಯಕತ್ವದಲ್ಲಿ ಬಹುಮತ ಪಡೆದಿದ್ದು 35 ನಗರಸಭಾ ಸದಸ್ಯರಲ್ಲಿ 32 ಮಂದಿ ಬಿಜೆಪಿಯ ಸದಸ್ಯರು ಆಯ್ಕೆಯಾಗಿದ್ದುಉಡುಪಿಯ ಶಾಸಕರು ಲೋಕಸಭಾ ಸದಸ್ಯರು ವಿಧಾನಪರಿಷತ್