ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಳೆದ ಹಲವು ವರುಷಗಳಿ೦ದಲೂ ತಮ್ಮ ಪೂಜಾ ಪರ್ಯಾಯದ ಅವಧಿಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪೂಜೆಯನ್ನುಸಲ್ಲಿಸಿದ್ದ ಹಾಗೂ ಈಗ ಪರಿವಾರ ದೇವರಿಗೆ ಪೂಜೆಯನ್ನುಸಲ್ಲಿಸುತ್ತಿದ್ದ ಖ್ಯಾತ ವೇದಮೂರ್ತಿ ಸುರೇಶ್ ಭಟ್ (72)ರವರು ಅಲ್ಪಕಾಲ ಅಸೌಖ್ಯದಿ೦ದ ಇ೦ದು ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ. ಇವರು ಕಾಶೀಮಠದಲ್ಲಿ ಹಿರಿಯ ಸ್ವಾಮಿಜಿಯವರ ಪೂಜಾಪರಿಚಾರಕರಾಗಿ ಹಲವು ವರುಷಗಳ

ಉಡುಪಿ:ಫೆ 01, ಕಿದಿಯೂರ್ ಹೊಟೇಲ್‌ನ ಕಾರಣಿಕ ಶ್ರೀ ನಾಗಸಾನ್ನಿಧ್ಯ ನಡೆಯುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಜೋತಿಷ ವಿ। ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ತೃತೀಯ ಅಷ್ಟಪವಿತ್ರ

ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ.ವರುಷ 56ಹುಲಿವೇಷ ಕಟ್ಟಿಕೊಂಡು ನವರಾತ್ರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ಸೇರಿ  ನಂತರದ ದಿನಗಳಲ್ಲಿ ಹೆಚ್ಚಿನ ಚಿಕಿಸ್ಥೆ ಗಾಗಿ ಉಡುಪಿ ಯ ಆದರ್ಶ ಆಸ್ಪತ್ರೆ ಸೇರಿಸಲಾಗಿತ್ತು ಇಂದು ಸಂಜೆ ನಿಧನರಾಗಿದ್ದಾರೆ೦ದು ಅವರ ಸಹೋದರ ಕಲಾವಿದ