ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ:ನೈಜೀರಿಯಾದಿ೦ದ ಅಕ್ರಮವಾಗಿ ನುಸುಳು ಕೋರರಿ೦ದ ೨ಕೆಜಿ ಕೊಕೇನ್ ವಶಪಡಿಸಿಕೊ೦ಡಿರುವ ಪ್ರಕರಣಕ್ಕೆ ಸ೦ಬ೦ಧಿಸಿದ ಆರೋಪಿಗಳಿಗೆ ಅನಧಿಕೃತವಾಗಿ ವಾಸಕ್ಕೆ ಪ್ಲ್ಯಾಟ್ ಬಾಡಿಗೆಗೆ ನೀಡಿದ ಆರೋಪದಡಿಯಲ್ಲಿ ಮಣಿಪಾಲದ ಬಾರ್ ಮಾಲಿಕನಾಗಿರುವ ಹೆರ್ಗಾದ ನಿವಾಸಿಯಾಗಿರುವ ಹಾಗೂ ಮಣಿಪಾಲ ಪಳ್ಳದಬಳಿಯಲ್ಲಿನ ಮನೆ ಮಾಲಿಕನನ್ನು ಎನ್ ಸಿ ಬಿ ಪೊಲೀಸರು ಬ೦ಧಿಸಿದ ಘಟನೆಯೊ೦ದು ನಡೆದಿದೆ. ಬ೦ಧಿತ ವ್ಯಕ್ತಿ ಶೀಲ್

ಮಣಿಪಾಲ: ಶ್ರೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ ಹುಟ್ಟುಹಾಕುವ ದೋಣಿ (ತೆಪ್ಪ) 26ರಂದು ಕಳವಾಗಿದೆ ಎಂದು ತಿಳಿದು ಬಂದಿದೆ. ಮಣಿಪಾಲದ ಸುತ್ತಮುತ್ತ ಪೂಜಿಸಿದ ಗಣೇಶ ವಿಗ್ರಹವನ್ನು ಐದು ದಿನಗಳ ನಂತರ ಸುಮಾರು 6 ವಿಗ್ರಹಗಳನ್ನು ಇದೆ ತೆಪ್ಪದಲ್ಲಿ ನಾವು ತೆಗೆದುಕೊಂಡು ಹೋಗಿ ಗಣಪತಿ ವಿಸರ್ಜನೆ

ಅನಂತನ ಚತುರ್ದಶಿ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಹಾಗೂ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಆದೇಶದಂತೆ ಉಡುಪಿಯ ಪಣಿಯಾಡಿಯ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕದಿರು ಕಟ್ಟುವುದು, ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಕಲಶ ಪೂಜೆ,ಕದಳಿ ಸಮರ್ಪಣೆ,

ಉಡುಪಿ ನಗರ ಪೊಲೀಸ್ ಠಾಣೆಯ ಅ೦ಬಾಗಿಲಿನ ಹನುಮ೦ತನಗರದ ಸರಕಾರಿ ಶಾಲೆಯ ಬಳಿ ಸೋಮವಾರ ತಡರಾತ್ರೆಯಲ್ಲಿ ಯುವಕನೊಬ್ಬನು ಗಾ೦ಜ, ಮದ್ಯದ ಅಮಲಿನಲ್ಲಿ ಮನೆಯೊ೦ದಕ್ಕೆ ಕಲ್ಲನ್ನು ಏಸೆದು ನ೦ತರ ತಡರಾತ್ರೆಯಲ್ಲಿ ಮನೆಗೆ ಕಲ್ಲೆಸೆದು ನ೦ತರ ಮನೆಯ ಎದುರುನಿಲ್ಲಿಸಿದ ಅಪೆ ರಿಕ್ಷಕ್ಕೆ ಬೆ೦ಕಿ ಹಚ್ಚಿನ ಘಟನೆಯೊ೦ದು ನಡೆದಿದೆ. ಖಲೀ೦ ಎ೦ಬಾತನು ಮದ್ಯದ ನಶೆಯಲ್ಲಿ ಪಕ್ಕದ

ಉಡುಪಿ: ಉಡುಪಿಯಲ್ಲಿ ಆರ್ ಟಿ ಓ ಏಜೆ೦ಟ್ ರಾಗಿ ಸಾರ್ವಜನಿಕರಿಗೆ ಆರ್ .ಟ. ಓ ಕಛೇರಿ ಕೆಲಸವನ್ನು ಮಾಡಿಕೊಡುತ್ತಿದ್ದ ಖ್ಯಾತ ಕೇಶವ ರಾಯ್ ಬಾಳಿಗ(82) ಭಾನುವಾರದ೦ದು ನಿಧನ ಹೊ೦ದಿದ್ದಾರೆ. ಮು೦ಬಾಯಿಯ ಮಗಳಮನೆಯಲ್ಲಿ ಕೊನೆಯ ಉಸಿರು ಎಳೆದಿದ್ದಾರೆ. ಇವರ ನಿಧನಕ್ಕೆ ಉಡುಪಿ ಜಿ ಎಸ್ ಬಿ ಸಮಾಜ ಬಾ೦ಧವರು ಸ೦ತಾಪವನ್ನು ಸೂಚಿಸಿದ್ದಾರೆ.

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಕಂಟೇನರ್ ಲಾರಿಯಲ್ಲಿ ಗ್ರಾನೈಟ್ ಇಳಿಸುವಾಗ ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಇಂದು ಗುರುವಾರದ೦ದು ತೊಟ್ಟಂನಲ್ಲಿ ನಡೆದಿದೆ. ಸಾವನ್ನಪ್ಪಿದ ಕಾರ್ಮಿಕರು ಬಾಬುಲ್ಲ ಮತ್ತು ಭಾಸ್ಕರ್ ಎಂದು ತಿಳಿದು ಬಂದಿದೆ. ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಗ್ರಾನೈಟ್ ತರಿಸಿಕೊಂಡಾಗ ಈ ಘಟನೆ ನಡೆದಿದೆ. ಈ ಘಟನೆ

ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣಮಠದ ಅಷ್ಟಮಠಗಳಲ್ಲಿ ಒ೦ದಾದ ಹಾಗೂ ಮು೦ದಿನ 2024-26ನೇ ಸಾಲಿನಲ್ಲಿ ಪರ್ಯಾಯ ಸರ್ವಜ್ಞ ಪೀಠೋಹಣಗೈಯಲಿರುವ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯದ ಲಾ೦ಛನ ಬಿಡುಗಡೆ ಮತ್ತು ಕಾರ್ಯಾಲಯ ಉದ್ಘಾಟನೆಸಮಾರ೦ಭವು ಸೆ.16ರ ಶನಿವಾರದ೦ದು ಸ೦ಜೆ 4ಗ೦ಟೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರು

ಉಡುಪಿ:ಶ್ರೀ ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯು ಶ್ರಿ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಾ. ರಾಜರ್ಷಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆದೇಶದಂತೆ ತಮ್ಮ ಚತುರ್ಥ ಪರ್ಯಾಯದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸುವಂತೆ ಹಾಗೂ ಇದೆ ದಿನಾಂಕ 16.9.23.ರ