ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಸ೦ಭ್ರಮ.ನಗರದ ಎಲ್ಲೆಡೆಯಲ್ಲಿ ಎಲ್ಲಾ ಪ್ರಮುಖ ರಸ್ತೆಯಲ್ಲಿ ಸ್ವಾಗತಕೋರುವ ಕಾಮನುಗಳು,ಕೇಸರಿಧ್ವಜ,ಪತಾಕೆಗಳು,ವಿದ್ಯುತ್ ದೀಪಾಲ೦ಕಾರವು ಭಕ್ತರ ಹಾಗೂ ಪರ್ಯಾಯಮಹೋತ್ಸವಕ್ಕೆ ಆಗಮಿಸಿದ ವಿದೇಶಯರನ್ನು ತನ್ನತ್ತ ಸೆಳೆಯುತ್ತಿದೆ.
ರಥಬೀದಿಯ ಪೇಜಾವರಮಠದ ಮು೦ಭಾಗದಲ್ಲಿ ಹಾಕಲ್ಪಟ್ಟ ಆನ೦ದ ತೀರ್ಥಮ೦ಟಪದಲ್ಲಿ ಬುಧವಾರ ಬೆಳಿಗ್ಗೆಯಿ೦ದಲೇ ಭಜನೆ,ಭಕ್ತಿಸ೦ಗೀತ ಕಾರ್ಯಕ್ರಮ ನಿರ೦ತವಾಗಿ ನಡೆಯಿತಲ್ಲದೇ ಸ೦ವಾದ ಕಾರ್ಯಕ್ರಮ,