ಉಡುಪಿ:ಉಡುಪಿಯ ಬಲ್ಲಾಳ್ ಫೈನಾಸ್ ನ ಮಾಲಿಕರಾಗಿದ್ದ ಎನ್ ಮುರಳೀಧರ ಬಲ್ಲಾಳ್ (61)ರವರು ಇ೦ದು ಫೆ.20ರ ಗುರುವಾರದ೦ದು ಹೃದಯಘಾತದಿ೦ದ ನಿಧನರಾಗಿದ್ದಾರೆ.
ಇವರು ಹಲವು ವರುಷಗಳಿ೦ದಲೂ ಬಲ್ಲಾಳ್ ಫೈನಾಸ್ ನ್ನು ನಡೆಸುತ್ತಿದ್ದು, ಬಡ್ಡಿ ಬಲ್ಲಾಳ್ ಎ೦ದೇ ಖ್ಯಾತರಾಗಿದ್ದರು.
ಮಾತ್ರವಲ್ಲದೇ ಉಡುಪಿಯ ಕನ್ನರ್ಪಾಡಿಯ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರಾಗಿದ್ದರು. ಇವರು ಪತ್ನಿ,ಪುತ್ರ,ಪುತ್ರಿ