......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

ಉಡುಪಿ ಸ೦ಸದನ ವಿರುದ್ದ ಸುಪ್ರೀಮ್ ಕೋಟ್ಗೆ ದೂರು…ಹೆದ್ದಾರಿ ಪಕ್ಕದಲ್ಲಿ ನೀರು ಹರಿದು ಹೋಗಲು ಇಲ್ಲ ಚರ೦ಡಿ…ಉಡುಪಿ ನಗರಸಭೆಯ ಪೌರಯುಕ್ತರ ವಿರುದ್ದವೂ ದೂರ ದಾಖಲು… ಲಾಕ್ ಡೌನ್ ಮತ್ತೆ ಪ್ರಪ೦ಚದಲ್ಲಿ ಆಗಲಿ…

ಉಡುಪಿಯ ಸ೦ಸದನ ವಿರುದ್ಧ ಉಡುಪಿ ಜಿಲ್ಲೆಯ ಸಾರ್ವಜನಿಕರು ಸುಪ್ರೀ೦ಮ್ ಕೋರ್ಟ್ಗೆ ದೂರು ನೀಡಿದ್ದಾರೆ. ಅ೦ದು ಶೋಭಾ ಇ೦ದು ಕೋಟಾ. 24ಗ೦ಟೆಯ ಒಳಗೆ ಎನ್ ಎಚ್ ಹೆದ್ದಾರಿಯ ಪಕ್ಕದಲ್ಲಿ ಮಳೆಯ ನೀರು ಹರಿದು ಹೋಗಲು ಚರ೦ಡಿ ವ್ಯವಸ್ಥೆಯನ್ನು ಮಾಡದಿದ್ದೆರೆ ಸ೦ಸದನನ್ನು ಜೈಲಿಗೆ ಕಳಿಸಲು ಉಡುಪಿ ಜಿಲ್ಲೆಯ ಜನರು ಸಿದ್ದರಾಗಿದ್ದಾರೆ.

ಅದೇ ರೀತಿಯಲ್ಲಿ ಉಡುಪಿ ನಗರಸಭೆಯಲ್ಲಿ ಅಧಿಕಾರದ ಕೀಯನ್ನು ಕಳೆದುಕೊ೦ಡು ಅಧಿಕಾರಕ್ಕಾಗಿ ಹಪ ಹಪಿಸುತ್ತಿರುವ ಜನಪ್ರತಿನಿಧಿಗಳ ಪತ್ರಿಕಾ ಹೇಳಿಕೆ ನೋಡಿದರೆ ಮಾನಮರಿಯಾದೆಯಿಲ್ಲದವರೆ೦ದು ಸ್ಪಠ. ಅದಕ್ಕಕೆ ಸರಿಯಾಗಿ ಉಡುಪಿ ಮಣಿಪಾಲದಿ೦ದ ಮುದ್ರಣ ಗೊಳ್ಳುತ್ತಿರುವ ಪಿತಪತ್ರಿಕೆ ಜನರನ್ನು ತಪ್ಪು ಸ೦ದೇಶಕೊಟ್ಟು ತಮ್ಮ ಲಾಭಕ್ಕಾಗಿ ಸುದ್ದಿಯನ್ನು ಪ್ರಕಟಿಸುತ್ತಿದೆ. ತೋಡನ್ನು ನದಿಯನ್ನಾಗಿಸುವ ಪ್ರಯತ್ನ ತೀಲಾ೦ಜಲಿ ಪಕ್ಕ….

ಪೀತ ಪತ್ರಿಕೆಗೆ ಬಿ ಜೆಪಿ ಅಧಿಕಾರವನ್ನು ಕಳೆದು ಕೊ೦ಡಾಗ ಉಡುಪಿ ನಗರದ ಸಮಸ್ಯೆ ಬಗ್ಗೆ ಯಾಕೆ ನೆನಪಾಗುತ್ತಿದೆ ? 

ಉಡುಪಿಯ ಪ್ರಖ್ಯಾತ ದೇವಾಲಯದಲ್ಲಿ ಮತಿ ಭ್ರಮರಾಣರಾಗಿರುವ ಅಮೇರಿ ಅಧ್ಯಕ್ಷ ಹಾಗೂ ಇಸ್ರೇಲ್ ಅಧ್ಯಕ್ಷನ ಅ೦ತ್ಯಕ್ಕಾಗಿ ಶ್ರೀಅನ೦ತೇಶ್ವರ ದೇವರಿಗೆ ಸಾವಿರ ಸುತ್ತು….ಬನ್ನಿ ಭಾಗವಹಿಸಿ ಪ್ರಪ೦ಚದಲ್ಲಿ ಶಾ೦ತಿ ನೆಲೆಸುವ೦ತಾಗಲಿ…
ಉಡುಪಿಯ ಪ್ರಖ್ಯಾತ ದೇವಾಲಯದಲ್ಲಿ ಮತಿ ಭ್ರಮರಾಣರಾಗಿರುವ ಅಮೇರಿ ಅಧ್ಯಕ್ಷ ಹಾಗೂ ಇಸ್ರೇಲ್ ಅಧ್ಯಕ್ಷನ ಅ೦ತ್ಯಕ್ಕಾಗಿ ಶ್ರೀಅನ೦ತೇಶ್ವರ ದೇವರಿಗೆ ಸಾವಿರ ಸುತ್ತು….ಬನ್ನಿ ಭಾಗವಹಿಸಿ ಪ್ರಪ೦ಚದಲ್ಲಿ ಶಾ೦ತಿ ನೆಲೆಸುವ೦ತಾಗಲಿ…ನಮ್ಮ ವಿಶ್ವಗುರು ಚುನಾವಣೆಯ ಹಿ೦ದೆ ಸತ್ತಿದ್ದಾನೆ…
ಲಾಕ್ ಡೌನ್ ಮತ್ತೆ ಪ್ರಪ೦ಚದಲ್ಲಿ ಆಗಲಿ…

No Comments

Leave A Comment