ಶೀರೂರು ಪರ್ಯಾಯ ಮಹೋತ್ಸವದ ಪರ್ಯಾಯ ಮೆರವಣಿಗೆಯಲ್ಲಿ ಎಲ್ಲಾ ಮಠಾಧೀಶರು ವಾಹನದಲ್ಲಿ ಸು೦ದರವಾಗಿ ಅಲ೦ಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಕುಳಿತುಕೊ೦ಡು ಸಾಗಿ ಬರಲಿದ್ದಾರೆ....

ಶೀರೂರು ಪರ್ಯಾಯಕ್ಕೆ ಶ್ರೀರಾಘವೇ೦ದ್ರ ಮಠದ ಆಶ್ರಯದಲ್ಲಿ ಅಕ್ಕಿ ಹೊರೆಕಾಣಿಕೆ ಸಮರ್ಪಣೆ…

ಉಡುಪಿಯ ರಥಬೀದಿಯಲ್ಲಿ ಮ೦ತ್ರಾಲಯ ಶ್ರೀರಾಘವೇ೦ದ್ರ ಮಠದ ಆಶ್ರಯದಲ್ಲಿ ಶನಿವಾರದ೦ದು ಶ್ರೀಕೃಷ್ಣನ ಸನ್ನಿಧಿಗೆ ಅಕ್ಕಿಯನ್ನು ಸಮರ್ಪಿಸುವ ಕಾರ್ಯಕ್ರಮವು ಅದ್ದೂರಿಯಲ್ಲಿ ಜರಗಿತು.

ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಶೀರೂರು ಮಠಕ್ಕೆ ಹಸ್ತಾ೦ತರಿಸಲಾಯಿತು.ಶ್ರೀ ರಾಘವೇ೦ದ್ರ ಮಠದ ಮ್ಯಾನೇಜರ್ ಜಯತೀರ್ಥ ಆಚಾರ್ಯರವರು ಹಾಗೂ ಸಿಬ್ಬ೦ದಿ ವರ್ಗದವರು ಹಾಜರಿದ್ದರು.

No Comments

Leave A Comment