ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಶೀರೂರು ಪರ್ಯಾಯ ಮಹೋತ್ಸವ: ಪೂರ್ಣಪ್ರಜ್ಞ ಮ೦ಟಪದಲ್ಲಿ ವೈಭವದ ಭರತನಾಟ್ಯ ಕಾರ್ಯಕ್ರಮ

ಶೀರೂರು ಪರ್ಯಾಯ ಮಹೋತ್ಸವ: ಪೂರ್ಣಪ್ರಜ್ಞ ಮ೦ಟಪದಲ್ಲಿ ವೈಭವದ ಭರತನಾಟ್ಯ ಕಾರ್ಯಕ್ರಮವು ಭಾನುವಾರದ೦ದು ಜರಗಿತು.

ಚಿತ್ರ; ಟಿ.ಜಯಪ್ರಕಾಶ್ ಕಿಣಿ ಉಡುಪಿ ಕರಾವಳಿಕಿರಣ ಡಾಟ್ ಕಾ೦ 

No Comments

Leave A Comment