ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ಮೆಜಿಸ್ಟಿಕ್ ಪ್ರಸ್ಸಿನ ಶ್ರೀಮತಿ ಪ್ರತಿಭಾ ರಾವ್ ಬೆ೦ಗಳೂರಿನಲ್ಲಿ ನಿಧನ
ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಮೆಜಿಸ್ಟಿಕ್ ಪ್ರಸ್ ನ ಈಗೀನ ಮಾಲಿಕರಾರಿರುವ ಕೆ.ಶ್ರೀಧರ್ ರಾವ್ ರವರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ರಾವ್(50) ರವರು ಬೆ೦ಗಳೂರಿನಲ್ಲಿ ನಿಧನಹೊ೦ದಿದ್ದಾರೆ. ಮೃತರು ಗ೦ಡ ಮತ್ತು ಮಗಳನ್ನು ಹಾಗೂ ಕುಟು೦ಬವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಮೃತರ ನಿಧನಕ್ಕೆ ತೆ೦ಕಪೇಟೆಯ ವರ್ತಕರು ಹಾಗೂ ರಿಕ್ಷಾ ಚಾಲಕರು, ಕರಾವಳಿಕಿರಣ ಡಾಟ್ ಕಾ೦ ಮತ್ತು ಅಭಿಮಾನಿಗಳು ತೀವ್ರ ಸ೦ತಾಪವನ್ನು ಸೂಚಿಸಿದ್ದಾರೆ.