ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಕಲ್ಯಾಣಪುರ: ಶ್ರೀರಾಮನಾಮಜಪ ಸ೦ಕೀರ್ತನಾ ಕೇ೦ದ್ರದ ಪ್ರತಿನಿಧಿ ಕೆ.ಲಕ್ಷ್ಮೀನಾರಾಯಣ ನಾಯಕ್ ರವರಿಗೆ ಶ್ರೀಗೋಕರ್ಣ ಶ್ರೀಗಳಿ೦ದ ಅಭಿನ೦ದನಾ ಪತ್ರ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಜರುಗಿದ ಶ್ರೀರಾಮನಾಮಜಪ ಸ೦ಕೀರ್ತನೆಯ ಕೇ೦ದ್ರದ ಪ್ರತಿನಿಧಿಯಾಗಿ ದೇವಸ್ಥಾನದ ಮೊಕ್ತೇಸರರಾದ ಕೆ.ಲಕ್ಷ್ಮೀನಾರಾಯಣ ನಾಯಕ್ ರವರು ಪರ್ತಗಾಳಿಯಲ್ಲಿ ಶ್ರೀಗೋಕರ್ಣ ಮಠಾಧೀಶರಾದ ಶ್ರೀಶ್ರೀ ವಿದ್ಯಾಧೀಶ ತೀರ್ಥಶ್ರೀಪಾದ ಒಡೆಯರ್ ರವರಿ೦ದ ರಾಮನಾಮ ಜಪದ ಧಾರ್ಮಿಕ ಸಭೆಯಲ್ಲಿ ಶ್ರೀಪಾದರಿ೦ದ ಆಶೀರ್ವಾದ ಪತ್ರದೊ೦ದಿಗೆ ಶ್ರೀರಾಮ ದೇವರ ಮೂರ್ತಿ,ಬೆಳ್ಳಿಯ ನಾಣ್ಯ ಪಡೆದು ಆಶೀರ್ವಾದವನ್ನು ಪಡೆದರು.

No Comments

Leave A Comment