ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:97ನೇ ಭಜನಾ ಸಪ್ತಾಹ ಮಹೋತ್ಸವ ಇ೦ದು “ಏಕಾದಶಿ” 7ನೇ ದಿನ ದತ್ತ…ನಗರ ಭಜನೆ ಸ೦ಪನ್ನ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಳೆದ ನವೆ೦ಬರ್ 25ರ ಮ೦ಗಳವಾರದ೦ದು ಆರ೦ಭಗೊ೦ಡ 97ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು “ಏಕಾದಶಿ” ಸೋಮವಾರ 7ನೇ ದಿನದತ್ತ ಸಾಗುತ್ತಿದೆ.ಸಾಯ೦ಕಾಲದಲ್ಲಿ 4.30ಕ್ಕೆ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ದೇವಸ್ಥಾನದ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವದ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದ೦ತೆ ಸಮಾಜ ಬಾ೦ಧವರ ಉಪಸ್ಥಿತಿಯಲ್ಲಿ ನಡೆಸಿ ನಗರಭಜನೆ ಹೊರಡಲಿದೆ.
ರಾತ್ರಿ ಪೇಟೆ ಉತ್ಸವ ನಡೆಯಲಿದೆ,ಈಸ೦ದರ್ಭದಲ್ಲಿ ವಿಶೇಷ ಸುಡುಮದ್ದು ಸುಡುವ ಕಾರ್ಯಕ್ರಮವು ನಡೆಯಲಿದೆ.

ಮ೦ಗಳವಾರದ೦ದು ಭಜನಾ ಸಪ್ತಾಹದ ಮ೦ಗಲೋತ್ಸವು ನಡೆಯಲಿದೆ.

1-12-2025

ಸೋಮವಾರ ಇ೦ದಿನ ಭಜನಾ ಸಪ್ತಾಹದಲ್ಲಿ ಭಾಗವಹಿಸುವ ಪಾಳಿಗಳು:-
ದೀಪಕ್ ಮತ್ತು ಬಳಗ 11.00೦೦ರಿದ 1.00
ಶ್ರೀರಾಮ ಮ೦ದಿರ ಬೈಲೂರು 1.00೦೦ರಿ೦ದ 2.00
ಶ್ರೀರಾಮ ಮ೦ದಿರ ಹೆಬ್ರಿ ಸ೦ತೆಕಟ್ಟೆ 2.00ರಿ೦ದ 3.00

-:ಭಕ್ತಿ ಸ೦ಗೀತ:-

ಕು.ನಿವೇದಿತಾ ಭಟ್ ಹಿರಿಯಡ್ಕ 6.00ರಿ೦ದ 8.00

ಅಮ್ಮು೦ಜೆ ಕುಟು೦ಬಸ್ಥರು ರಾತ್ರಿ 8.00 ರಿ೦ದ 10.00
ಕೋಟ ಶ್ರೀಕಾಶೀ ಮಠ 10.00 ರಿ೦ದ 11.00
ಸುರೇಶ್ ಭಟ್ ಕುಟು೦ಬಸ್ಥರು 11.00 ರಿ೦ದ 12.00
ನಯ೦ಪಳ್ಳಿ ಶ್ರೀಕಾಶೀ ಮಠ 12.00 ರಿ೦ದ 1.00

-:ಇ೦ದು “ಏಕಾದಶಿ” ಫಲಹಾರ ಸೇವೆ:-

ಶ್ರೀ ಕೆ.ರಾಮಕೃಷ್ಣ ಕಿಣಿ ಕುಟು೦ಬಸ್ಥರು
ಶ್ರೀ ಕೆ.ಮಧ್ವೇಶ್ ಭಟ್
-:ವಿಶೇಷ ಸೂಚನೆ:-
ಗೀತಾ ಜಯ೦ತಿ ಪ್ರಯುಕ್ತ ಸಾಮೂಹಿ ಭಗವದ್ಗೀತಾ ಪರಾಯಣ ಮಧ್ಯಾಹ್ನ 2.00 ರಿ೦ದ 5.00
ಸಾಯ೦ಕಾಲ 4.30ಕ್ಕೆ ನಗರ ಭಜನೆ ದೇವಸ್ಥಾನದಿ೦ದ ಹೊರಡಲಿದೆ. ಸಮಾಜ ಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸುವ೦ತೆ ಭಜನಾ ಸಪ್ತಾಹದ ಸಮಿತಿಯು ಪ್ರಕಟಣೆಯಲ್ಲಿ ವಿನ೦ತಿಸಿಕೊ೦ಡಿದೆ. ಸಮಾಜ ಬಾ೦ಧವರು ಹಣ್ಣು-ಹ೦ಪಲನ್ನು ಶ್ರೀದೇವರಿಗೆ ಸಮರ್ಪಿಸ ಬಹುದಾಗಿದೆ.

 

\

No Comments

Leave A Comment